Webdunia - Bharat's app for daily news and videos

Install App

ಆಕ್ಟಿಂಗ್ ಕಲಿಯೋಕೆ ಬಂದ ಯುವತಿಯರ ಮೇಲೆ ಫಿಲ್ಮ್ ಆ್ಯಕ್ಟರ್ ನಿಂದ ನಿರಂತರ ಅತ್ಯಾಚಾರ

Webdunia
ಭಾನುವಾರ, 20 ಅಕ್ಟೋಬರ್ 2019 (16:09 IST)
ಚಲನಚಿತ್ರ ಕಲಾವಿದ ಹಾಗೂ ರಂಗಭೂಮಿ ನಟನೊಬ್ಬ ಆ್ಯಕ್ಟಿಂಗ್ ಕಲಿಯೋಕೆ ಅಂತ ಬರ್ತಿದ್ದ ಹುಡುಗಿಯರ ಮೇಲೆ ನಿರಂತರ ಅತ್ಯಾಚಾರ ನಡೆಸಿರೋ ಘಟನೆ ನಡೆದಿದೆ.

ನಟನಾ ತಂತ್ರ ಹೇಳೋದಾಗಿ ಮನೆಗೆ ಕರೆಸಿಕೊಳ್ಳುತ್ತಿದ್ದ ಕಾಮುಕ ಕಲಾವಿದ ಮನೆಯಲ್ಲಿ ಯುವತಿಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎನ್ನಲಾಗಿದೆ.

ಅತ್ಯಾಚಾರಕ್ಕೆ ಒಳಗಾದ ಯುವತಿಯೊಬ್ಬಳು ಪಶ್ಚಿಮ ಬಂಗಾಳದ ಖ್ಯಾತ ಚಲನಚಿತ್ರಕಾರ, ರಂಗಭೂಮಿ ಕಲಾವಿದ ಸುದೀಪ್ತೊ ಚಟರ್ಜಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆತನ ಕರ್ಮಕಾಂಡ ಬಗ್ಗೆ ಹೇಳಿಕೊಂಡಿದ್ದಾಳೆ. 

ಕಾಮುಕನನ್ನು ಬಂಧಿಸಿರೋ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಈತ ಆ್ಯಕ್ಟಿಂಗ್ ಹೇಳಿಕೊಡೋದಾಗಿ ಹಲವು ವಿದ್ಯಾರ್ಥಿನಿ, ಯುವತಿಯರ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments