Select Your Language

Notifications

webdunia
webdunia
webdunia
webdunia

ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ

ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ
ದಾವಣಗೆರೆ , ಸೋಮವಾರ, 31 ಅಕ್ಟೋಬರ್ 2022 (16:28 IST)
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೆಬೆನ್ನೂರು ಪುರಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. 22ನೇ ವಾರ್ಡ್​​​ಗೆ ಉಪಚುನಾವಣೆ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಷಾ ಅಬ್ರಾರ್ ಗೆಲುವು ಕಂಡಿದ್ದಾರೆ. ಇವರು 118 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಹರಿಹರ ಶಾಸಕ S. ರಾಮಪ್ಪ ನೇತೃತ್ವದಲ್ಲಿ ವಿಜಯೋತ್ಸವ ಮಾಡಲಾಯಿತು. ಕಾಂಗ್ರೆಸ್ ಹರಿಹರ ಕ್ಷೇತ್ರದಲ್ಲಿ ಮತ್ತೆ ಹಿಡಿತ ಸಾಧಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ASI ವಿರುದ್ಧ ACPಗೆ ದೂರು