Publish Date: Mon, 27 Feb 2023 (15:19 IST)
Updated Date: Mon, 27 Feb 2023 (15:20 IST)
ಪ್ರಧಾನಿ ಮೋದಿ ಇಂದು ರಾಜ್ಯ ಪ್ರವಾಸ ಹಿನ್ನಲೆ ಥ್ಯಾಂಕ್ಯೂ ಮೋದಿ ಎಂದು ಪೋಸ್ಟರ್ ಹಾಕಿ ಕಾಂಗ್ರೆಸ್ ಟ್ವೀಟ್ ಮಾಡಿದೆ.ಗ್ಯಾಸ್ ಬೆಲೆ 1000 ಮಾಡಿದಕ್ಕೆ ಥ್ಯಾಂಕ್ಯೂ ಮೋದಿ ಜಿ ಎಂದು ವ್ಯಂಗ್ಯವಾಗಿ ಕಾಂಗ್ರೆಸ್ ಟ್ವೀಟ್ ಮಾಡಿದೆ.ನೇಮಕಾತಿಯಲ್ಲಿ ಅಕ್ರಮ ನಡೆಸಿ ಕರ್ನಾಟಕದ ಯುವಕರ ಭವಿಷ್ಯ ಕಸಿದಿದಕ್ಕೆ ನಮ್ಮ ಧನ್ಯವಾದಗಳು.ರಾಜ್ಯದಲ್ಲಿ ನಿಮ್ಮ 40% ಕಮಿಷನ್ ಸರ್ಕಾರ ನಡೆಸಿದಕ್ಕೆ ಧನ್ಯವಾದಗಳು.ಕರ್ನಾಟಕವನ್ನು ಭ್ರಷ್ಟಾಚಾರದಲ್ಲಿ ನಂಬರ್ 1 ರಾಜ್ಯ ಮಾಡಿದಕ್ಕೆ ಥಾಂಕ್ ಯು ಮೋದಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.