Publish Date: Fri, 19 Aug 2022 (20:48 IST)
Updated Date: Fri, 19 Aug 2022 (20:51 IST)
ಸಿದ್ದರಾಮಯ್ಯನವರ ಮೇಲೆ ಆದಂತ ಹಲ್ಲೆ ಖಂಡಿಸಿ ಕಾಂಗ್ರೆಸ್ ಟ್ವೀಟ್‌ನಲ್ಲಿ ಕಿಡಿಕಾರಿದೆ.ಸಿದ್ದರಾಮಯ್ಯ ಅವರು ಸಾಗುವ ದಾರಿಯಲ್ಲಿ ಹಾಗೂ ಅವರು ಆಗಮಿಸುವ ಸ್ಥಳದಲ್ಲೇ ಬಿಜೆಪಿ ಗೂಂಡಾಗಳು ಜಾಮಯಿಸಿದ್ದರೂ,ಮುನ್ಸೂಚನೆ ವೇಳೆ ಅವರನ್ನು ಬಂಧಿಸಿ ಅವರ ರಕ್ಷಣೆಗೆ ನಿಂತಿದ್ದರು. ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.ಅಷ್ಟೇ ಅಲ್ಲದೆ ಕರ್ತವ್ಯಲೋಪವೆಸಗಿದ ಕೊಡಗು ಜಿಲ್ಲಾ ಎಸ್ಪಿಯನ್ನು ಕೂಡಲೇ ಅಮಾನತುಗೊಳಿಸಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.