Select Your Language

Notifications

webdunia
webdunia
webdunia
webdunia

ಕೊಡಗು ಮೊಟ್ಟೆ ಪ್ರಕರಣ ಬೆನ್ನಲ್ಲೆ ಶಿವಮೊಗ್ಗ ಜಿಲ್ಲಾ ಪ್ರವಾಸ ರದ್ದು

Shivamoga district tour canceled due to Kodagu egg case
kodagu , ಶುಕ್ರವಾರ, 19 ಆಗಸ್ಟ್ 2022 (20:42 IST)
ಕೆಪಿಸಿಸಿ ಪ್ರಚಾರದ ಅಧ್ಯಕ್ಷ ಎಂ.ಬಿ ಪಾಟೀಲ್ ಶಿವಮೊಗ್ಗ ಪ್ರವಾಸವನ್ನು ರದ್ದುಗೊಳಿಸಿದರು.ಇದೇ ತಿಂಗಳ 24 ರಂದು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ ಎಂಬಿ ಪಾಟೀಲ್.ಈಗಾಗಲೇ ಕಲಬುರಗಿಯಲ್ಲಿ ಇಂದಿನ ಮೊದಲ ರಾಜ್ಯ ಪ್ರವಾಸ ಆರಂಭವಾಗಿದೆ. ಸಹಜ ಸ್ಥಿತಿಗೆ ಬಾರದ ಕಾರಣ ಶಿವಮೊಗ್ಗ ಜಿಲ್ಲಾ ಪ್ರವಾಸವನ್ನು ಎಂಬಿ ಪಾಟೀಲ್ ರದ್ದುಗೊಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲೆನಾಡಿನಲ್ಲಿ ಮಳೆ ಮುಂದುವರಿಕೆ