Daily Horoscope

Select Your Language

Notifications

webdunia
webdunia
webdunia
webdunia

ಆಕಳನ್ನು ಹೊತ್ತೊಯ್ದ ಚಿರತೆ..!

ಆಕಳನ್ನು ಹೊತ್ತೊಯ್ದ ಚಿರತೆ
ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಬಸೋಳಿ ಗ್ರಾಮದಲ್ಲಿ ಜಾನುವಾರುವೊಂದರ ಮೇಲೆ ಚಿರತೆ ದಾಳಿ ಮಾಡಿದೆ. ದಾಳಿ ಮಾಡುತ್ತಿರುವ ದೃಶ್ಯ ಪ್ರಯಾಣಿಕರ ಮೊಬೈಲ್​ನಲ್ಲಿ ಸೆರೆಯಾಗಿದೆ. ರಸ್ತೆಯ ಪಕ್ಕದಲ್ಲಿ ಮೇವು ತಿನ್ನುತ್ತಿದ್ದ ಆಕಳನ್ನು ಚಿರತೆ ಎಳೆದೊಯ್ದಿದ್ದು, ಪ್ರಯಾಣಿಕರು ಎಷ್ಟೆ‌ ಕೂಗಾಡಿದ್ರೂ, ಚಿರತೆ ಆಕಳನ್ನು ಬಿಡದೆ ಕುತ್ತಿಗೆ ಹಿಡಿದು ಎಳೆದಾಡಿದೆ, ಚಿರತೆಯ ಆರ್ಭಟ ಕಂಡ ಪ್ರಯಾಣಿಕರು ತುಂಬಾ ಭಯಭೀತರಾಗಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮೌಂಟ್ ಕಾರ್ಮೆಲ್ ಕಾಲೇಜು ವಿರುದ್ಧ FIR..!