Select Your Language

Notifications

webdunia
webdunia
webdunia
webdunia

ಹೈಕೋರ್ಟ್ ಆದೇಶವನ್ನು ಗಾಳಿಗೆ ತೂರಿದ ಕಾಂಗ್ರೆಸ್ ಪಕ್ಷ

ಹೈಕೋರ್ಟ್
ಬೆಂಗಳೂರು-ನಗರದ ವಿಧಾನಸೌಧದ ಶಾಸಕರ ಭವನದ ಮುಂದೆ ಕಾಂಗ್ರೆಸ್ ಪಕ್ಷದ ಸಚಿವರು ಶಾಸಕರ ಬ್ಯಾನರ್ ರಾರಾಜಿಸುತ್ತಿದೆ.ಬ್ಯಾನರ್ ನಲ್ಲಿ ಸಿಎಂ.ಸಿದ್ದು,ಡಿ.ಎಸಿಎಂ,ಡಿಕೆ,ಕೆ.ಜೆ ಜಾರ್ಜ್ ಪೋಟೋ ಹಾಕಲಾಗಿದೆ.ಶಾಸಕ ಪುಟ್ಟರಂಗ ಶೆಟ್ಟಿ ಟಿ.ಡಿ ರಾಜೇಗೌಡ ನಿಗಮಮಂಡಳಿ ಪದಗ್ರಹಣ ಹಿನ್ನಲೆಯಲ್ಲಿ ಸಮಾರಂಭಕ್ಕೆ ಬ್ಯಾನರ್ ಅಳವಡಿಸಲಾಗಿದೆ.
 
ನಗರದಲ್ಲಿ ಪ್ಲೇಕ್ಸ್ ಬ್ಯಾನರ್ ಹಾಕುವಂತಿಲ್ಲ ಎಂಬ ಆದೇಶ ಇದ್ದರೂ ಕೂಡ ನಿಯಮ ಮೀರಿ ಬ್ಯಾನರ್ ಗಳನ್ನ ಹಾಕಲಾಗಿದೆ.ಪ್ಲೇಕ್ ಬ್ಯಾನರ್ ವಿಚಾರವಾಗಿ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ.ಪ್ಲೇಕ್ಸ್ ಬ್ಯಾನರ್ ಗಳಿಗೆ ಕಡಿವಾಣ ಹಾಕಲು ಪಾಲಿಕೆ ಕಂಪ್ಲೀಟ್ ವಿಫಲವಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ ಬೇಡಿಕೆ: ಸಂಸದ ಡಿಕೆ ಸುರೇಶ್ ಹೇಳಿಕೆ ವೈರಲ್