Select Your Language

Notifications

webdunia
webdunia
webdunia
webdunia

ಚುನಾವಣಾ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್ ಮುಖಂಡರು

Congress leaders complained to the Election Commission
ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದ ಮತದಾರ ಪಟ್ಟಿ ಪಟ್ಟಿ ಅಕ್ರಮ‌ ಖಂಡಿಸಿ ಕಾಂಗ್ರೆಸನ ಡಿಕೆ ಸುರೇಶ್ ದೂರು ನೀಡಿದ್ದಾರೆ.ಬಿಜೆಪಿ ವಿರುದ್ಧ ದೂರು ನೀಡಲು ಚುನಾವಣಾ ಆಯೋಗಕ್ಕೆ ಡಿಕೆ ಸುರೇಶ್ ಆಗಮಿಸಿದ್ದು,ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ ಕೆ ಸುರೇಶ್ ,ಕಾಂಗ್ರೆಸ್ ಮುಖಂಡರಾದ ಕುಸುಮ ಎಚ್, ಹನುಮಂತರಾಯಪ್ಪ ಮತ್ತಿತರರು ಆಗಮಿಸಿ ಕೆ ಆರ್ ವೃತ್ತ ಸಮೀಪದಲ್ಲಿರುವ ರಾಜ್ಯ ಚುನಾವಣೆ ಆಯೋಗದ ಮುಖ್ಯ ಆಯುಕ್ತರಿಗೆ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಮದ್ದೂರು ಬೈಪಾಸ್ ಓಪನ್