Select Your Language

Notifications

webdunia
webdunia
webdunia
webdunia

ಸರ್ವ ಜನಾಂಗವನ್ನ ಪ್ರೀತಿ ಮಾಡುವ ಪಕ್ಷ ಕಾಂಗ್ರೆಸ್

Congress government
ಸರ್ಕಾರ ಹಿಜಾಬ್ ನಿಷೇಧ ಹಿಂಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಸರ್ವಧರ್ಮ ಜನಾಂಗವನ್ನ ಸಮಾನವಾಗಿ ಕಾಣುತ್ತದೆ.. ಯಾವುದೇ ಧರ್ಮವಿರಲಿ, ಅವರ ಆಚಾರ-ವಿಚಾರಗಳ ಆಚರಣೆಗೆ ಅಡ್ಡಿ ಮಾಡಲ್ಲ.
 
ಸರ್ವ ಜನಾಂಗವನ್ನ ಪ್ರೀತಿ ಮಾಡುವ ಪಕ್ಷ ಕಾಂಗ್ರೆಸ್. ಆ ನಿಟ್ಟಿನಲ್ಲಿ ನಮ್ಮ ನಾಯಕ ಸಿಎಂ ಸಿದ್ದರಾಮಯ್ಯ ನಿರ್ಧಾರ ತಗೆದುಕೊಂಡಿದ್ದಾರೆ, ಅದು ತಪ್ಪಲ್ಲ. ಇದನ್ನ ನಾವು ಮತ ಓಲೈಕೆಗಾಗಿ ಮಾಡಿದ್ದಲ್ಲ ಅಂತಾ ಹೇಳಿದ್ದಾರೆ..

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ವಾಗ್ದಾಳಿ