Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನಿಯೋಗ ಆಯೋಧ್ಯೆಗೆ ತೆರಳಲಿದೆ-ಸೋನಿಯಾ ಗಾಂಧಿ

ಕಾಂಗ್ರೆಸ್ ನಿಯೋಗ ಆಯೋಧ್ಯೆಗೆ ತೆರಳಲಿದೆ-ಸೋನಿಯಾ ಗಾಂಧಿ
dehali , ಶುಕ್ರವಾರ, 22 ಡಿಸೆಂಬರ್ 2023 (21:00 IST)
ಆಯೋಧ್ಯೆ ರಾಮ ಮಂದಿರ ಕಾರ್ಯಕ್ರಮ ಆಹ್ವಾನದ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಈ ಕುರಿತು ಒಮ್ಮತದ ಅಭಿಪ್ರಾಯವನ್ನ ತಿಳಿಸಿದ್ದಾರೆ.

ಸೋನಿಯಾ ಗಾಂಧಿ ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ ಹಾಜರಾಗಲಿದ್ದೇನೆ. ಒಂದೇ ವೇಳೆ ಹಾಜರಾಗದಿದ್ದರೆ,ನಮ್ಮ ಕಾಂಗ್ರೆಸ್ ನಿಯೋಗ ಆಯೋಧ್ಯೆಗೆ ತೆರಳಲಿದೆ ಎಂದಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ಆಸ್ಪತ್ರೆ ವೈದ್ಯ