Select Your Language

Notifications

webdunia
webdunia
webdunia
webdunia

ಭಾರತಕ್ಕೆ ಯುರೋಪ್ ರಾಷ್ಟ್ರಗಳ ಪ್ರಯಾಣಕ್ಕೆ ನಿಷೇಧ ಹೇರಿದ ಐರೋಪ್ಯ ರಾಷ್ಟ್ರಗಳ ಒಕ್ಕೂಟ

ಭಾರತಕ್ಕೆ ಯುರೋಪ್ ರಾಷ್ಟ್ರಗಳ ಪ್ರಯಾಣಕ್ಕೆ ನಿಷೇಧ ಹೇರಿದ ಐರೋಪ್ಯ ರಾಷ್ಟ್ರಗಳ ಒಕ್ಕೂಟ
ನವದೆಹಲಿ , ಬುಧವಾರ, 1 ಜುಲೈ 2020 (09:43 IST)
ನವದೆಹಲಿ : ಐರೋಪ್ಯ ರಾಷ್ಟ್ರಗಳ ಒಕ್ಕೂಟ ಇಂದಿನಿಂದ 15 ದೇಶಗಳ ಜನರಿಗೆ ತನ್ನ ಗಡಿಯೊಳಗೆ ಪ್ರವೇಶಿಸಲು ಅನುಮತಿ ನೀಡಿದೆ. ಆದರೆ ಭಾರತ ಸೇರಿ ನಾಲ್ಕು ರಾಷ್ಟ್ರಗಳಿಗೆ ನಿಷೇಧ ಹೇರಿದೆ.

ವಿಶ್ವದಾದ್ಯಂತ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನರಿಗೆ ಯುರೋಪ್ ರಾಷ್ಟ್ರಗಳಿಗೆ ಪ್ರಯಾಣಿಸಲು ಅವಕಾಶ ನಿರಾಕರಿಸಿತ್ತು. ಆದರೆ ಇದೀಗ ಕೊರೊನಾ ಪ್ರಕರಣ ಕಡಿಮೆ ಇರುವ 15 ರಾಷ್ಟ್ರಗಳಿಗೆ ತನ್ನ ಗಡಿಯೊಳಗೆ ಪ್ರವೇಶಿಸಲು  ಐರೋಪ್ಯ ರಾಷ್ಟ್ರಗಳ ಒಕ್ಕೂಟ ಅನುಮತಿ ನೀಡಿದೆ.

ಆದರೆ ಅಮೇರಿಕಾ, ಬ್ರೆಜಿಲ್, ರಷ್ಯಾ, ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಈ ನಾಲ್ಕು ದೇಶಗಳಿಗೆ ಪ್ರವೇಶಕ್ಕೆ  ನಿಷೇಧ ಹೇರಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸನದಲ್ಲಿ ಕೊರೊನಾಗೆ ಮತ್ತೊಂದು ಬಲಿ; ಸಾವಿನ ಸಂಖ್ಯೆ 4ಕ್ಕೇರಿಕೆ