Select Your Language

Notifications

webdunia
webdunia
webdunia
webdunia

ಹಬ್ಬಗಳ ವಿಚಾರಕ್ಕೆ ಪ್ರಧಾನಿಯನ್ನು ಟೀಕಿಸಿದ ಓವೈಸಿ

ಹಬ್ಬಗಳ ವಿಚಾರಕ್ಕೆ ಪ್ರಧಾನಿಯನ್ನು ಟೀಕಿಸಿದ ಓವೈಸಿ
ನವದೆಹಲಿ , ಬುಧವಾರ, 1 ಜುಲೈ 2020 (09:08 IST)
ನವದೆಹಲಿ : ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯ ವಿರುದ್ಧ ಎಐಎಂಐ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪವೊಂದನ್ನು ಮಾಡಿದ್ದಾರೆ.

ಪ್ರಧಾನಿ ಮೋದಿ ನಿನ್ನೆ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡುವಾಗ ಸಾಲು ಸಾಲಾಗಿ ಹಬ್ಬಗಳ ಹೆಸರನ್ನು ಹೇಳಿದ್ದಾರೆ. ಈ ಬಗ್ಗೆ ಟೀಕೆ ಮಾಡಿರುವ ಓವೈಸಿ, ಮುಂಬರುವ ಹಬ್ಬಗಳ ಹೆಸರು ಹೇಳಿದ ಪ್ರಧಾನಿಗಳು ಬಕ್ರಿದ್ ಹಬ್ಬದ ಹೆಸರು ಹೇಳಲಿಲ್ಲ. ಪರವಾಗಿಲ್ಲ, ಮುಂಚಿತವಾಗಿ ನಿಮಗೆ ಬಕ್ರಿದ್ ಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರ್ಕಾರ ಚೀನಾ ಆ್ಯಪ್ ಬ್ಯಾನ್ ಮಾಡಿದ್ದಕ್ಕೆ ರಾಹುಲ್ ಗಾಂಧಿ ಹೇಳಿದ್ದೇನು ಗೊತ್ತಾ?