Select Your Language

Notifications

webdunia
webdunia
webdunia
webdunia

ಆತಂಕ ಹುಟ್ಟಿಸಿದ ಸಿಲಿಂಡರ್ ಮಾದರಿ ವಸ್ತು!

ಸಿಲಿಂಡರ್ ಮಾದರಿ ವಸ್ತು
ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬಾಡ ಗ್ರಾಮದ ಕಡಲತೀರದಲ್ಲಿ ಸಿಲಿಂಡರ್ ಮಾದರಿ ವಸ್ತು ಪತ್ತೆ ಆಗಿದ್ದು ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ದೊಡ್ಡ ಸಿಲಿಂಡರ್ ಮಾದರಿ ವಸ್ತು ಕಂಡು ಜನ ಆತಂಕಗೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸಿಲಿಂಡರ್ ಮಾದರಿ ವಸ್ತು ಪರಿಶೀಲನೆ ಮಾಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಜೆಸಿಬಿ ಬಳಸಿ ಎಟಿಎಂ ಹಣ ಕದಿಯಲು ಯತ್ನ