Select Your Language

Notifications

webdunia
webdunia
webdunia
webdunia

ಕಾಫಿ, ಅಡಿಕೆ, ಮೆಣಸು,ಮೀನು, ತರಕಾರಿ, ರಬ್ಬರ್ ಹಾಗೂ ಏಲಕ್ಕಿ. ಜನವರಿ 25ರ ಪೇಟೆ ಧಾರಣೆ

ಕಾಫಿ, ಅಡಿಕೆ, ಮೆಣಸು,ಮೀನು, ತರಕಾರಿ, ರಬ್ಬರ್ ಹಾಗೂ ಏಲಕ್ಕಿ. ಜನವರಿ 25ರ ಪೇಟೆ ಧಾರಣೆ
bangalore , ಬುಧವಾರ, 26 ಜನವರಿ 2022 (19:52 IST)
ಕರ್ನಾಟಕದಲ್ಲಿ ಮಂಗಳವಾರ (ಜನವರಿ 25) ರಂದು ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಮತ್ತು ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟು ಎಂದು ಈ ಕೆಳಗೆ ನೀಡಲಾಗಿದೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಇದೆ.
 
ತಮಿಳುನಾಡಿನಲ್ಲಿ ಭಾನುವಾರದಂದು ಮಾತ್ರ ಸಂಪೂರ್ಣ ಲಾಕ್ ಡೌನ್ ಇದೆ. ಆದರೆ, ತಿಂಗಳ ಅಂತ್ಯದವರೆಗೂ ಹಲವು ರಾಜ್ಯಗಳಲ್ಲಿ ಕಠಿಣ ನಿಯಮಗಳು ಜಾರಿಯಲ್ಲಿವೆ. ಹೀಗಾಗಿ ಕೆಲವು ಹಣ್ಣು ತರಕಾರಿ ಸಾರಿಗೆ ಸಂಪರ್ಕ ವ್ಯತ್ಯಯ ಉಂಟಾಗಿ, ಬೆಲೆ ವ್ಯತ್ಯಾಸ ಉಂಟಾಗಬಹುದು. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.
 
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
 
ಅಡಿಕೆ
 
ಶಿವಮೊಗ್ಗ/ಸಾಗರ
 
ಬೆಟ್ಟೆ- 48000-53010
 
ಗೊರಬಲು- 17020-35269
 
ರಾಶಿ- 43099-46589
 
ಸರಕು - 52109-76696
 
SG-5001-6269-17499
 
Chali- 41299
 
Coca-18899-37099
 
KG- 32899-35699
 
BG- 23129
 
A- 54169
 
ಯಲ್ಲಾಪುರ APMC
 
NC- 27500-45000
 
Coca- 12500-25000
 
ಬಂಟ್ವಾಳ
 
NC- 27500-45000
 
Coca- 12500-25000
 
ಕಾರ್ಕಳ
 
CN- 40000-45000
 
ಕುಮಟಾ
 
CN- 47569-49599
 
ಸಿದ್ದಾಪುರ
 
Chali- 42189-48099
 
Coca- 21099-32699
 
ಶಿರಸಿ
 
Chali- 33809-49052
 
R- 43099-48189
 
ಚನ್ನಗಿರಿ
 
R- 45299-47899
 
ಬದಿಯಡ್ಕ new- 400-450
 
Single chol- 475-530
 
Double chol - 475-535
 
White patora- 300-385
 
Ulli new - 250-305
 
Trichur choll - 450-490
 
ಅಂತಾರಾಷ್ಟ್ರೀಯ ಧಾರಣೆ (US CENTS /LB)
 
ICO Composite - 201.42
Colombian Milds - 291.02
Other Mild - 269.77
Brazilian naturals -230.15
Robustas- 106.94
 
ಪಟ್ಟದೂರು ಕಾಫಿ ಹೌಸ್
AP : 15000 - 15650
AC : 5750 - 7300
RP : 6600 - 6900
RC : 3900 - 4150
PEPPER - 495
 
ರೊಬಸ್ಟಾ ಫ್ರೂಟ್ ಕಾಫಿ
RS 29.50 / 31.50
 
ಕುಶಾಲನಗರ MOUNTAIN BLUE-
AC - 6600
AP -15500
 
ಜೀಲಾನಿ COFFEE CURERS ಕುಶಾಲನಗರ
AP: 15700
AC: 7000
RP: 6900
RC: 4000
 
Pepper : 490
 
ಮಡಿಕೇರಿ spice and spice -
Ap - 15600
Rc 26- 4100
Rp- 6350
AC28- 7000
 
ಸಕಲೇಶಪುರ Gain
AC - 7000
AP - 15600
RC - 3900
RP - 7100
 
Coffee rates by QMR
 
 
Coffee rates by QMR
ಹಾಸನ NKG-
AC- 7100
AP-15600
Rp- 7100
 
ಕುಶಾಲನಗರ WESTERN
AC- 7000
AP-15600
RC- 3950
RP-7150
 
ಚಿಕ್ಕಮಗಳೂರು ಪೈ
Ac- 7150
Ap- 15550
 
ಸಿದ್ದಾಪುರ ಟ್ರಸ್ಟ್ -
AC- 7250
Rc- 4100
ಬಾಳುಪೇಟೆ ಕಾಫಿ
AC- 7000
AP- 15500
RC- 3900
Rp- 7000
 
Belagod Emami ACEP- 252,RCEP- 147 KUSHAL Western ACEP-260, RCEP-148, *Madikeri spice- ac- 253, rc- 145
 
ಏಲಕ್ಕಿ
 
ಕೂಳೆ -450-500 , ನಡುಗೊಲು - 550-600, ರಾಶಿ - 650-700, ರಾಶಿ ಉತ್ತಮ - 800-850, ಜರಡಿ - 900-950, ಹೆರಕ್ಕಿದ್ದು - 1100-1200, ಹಸಿರು ಸಾಧಾರಣ - 750-800, ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1450
 
ಮೆಣಸು
 
1. Ckm M R Stany - 500,
2. Ckm Kiran - 490
3. Mudigere AM- 490
4. Gonikoppa Sri maruthi-490,
5. kalasa Campco- 490,
6. Kunnigenahalli likitha- 485,
7. Mangalore PB Abdul- 480,
8. Mudigere A1- 490,
9. Mudigere Harshika - 490,
10. Sakleshpur gain - 480,
11. Sakleshpur Sathyamurthy - 480
12. Madikeri spice - 490
13. ಹಾಂದಿ- 490
14. Siddapur - 480
15. balupet mass- 470
 
MR Stany golden coffee, ಚಿಕ್ಕಮಗಳೂರು
 
Ac- 7000
Ap-15600
Rc- 3900
Rp- 7150
 
ಹಾಂದಿ ಕಾಫಿ ಕ್ಯೂರಿಂಗ್
Ac-7100
Ap-15650
Rc-3950
Rp- 7100
 
ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Black pepper - 490
RC- 3800 @ OT 26
AC - 6800 @ OT 27
 
ಭತ್ತ
 
Doddy - 1900
Athira - 1800
Thunga - 1300
 
Other Paddy - 1200
 
ಹಾಸನ Deccan
Ac- 7000
Ap- 15500
Rc- 3850
Rp- 7100
 
ಕುನ್ನಿಗೇನಹಳ್ಳಿ likitha
Ac- 7000
Ap- 15600
Rc- 3900
Rp- 7000
 
ಬಾಳುಪೇಟೆ mass
Ap- 15450
Ac- 7000
Rp- 7000
Rc- 3900
 
Pepper : 490
 
ಸಾರಗೋಡು Coffee Raw Coffee
AP:15750(OT 83%)
AC:7100(OT 54%)
AC EP:260
RP:7000(OT 84%)
RC:3950(OT 52%)
RC EP:150
EP Rate is Delivered Price
MUDREMANE COFFEE & ಸ್ಪೀಸಸ್
 
AP: ₹ 15800
AC: ₹ 261
RP: ₹ 7000
RC: ₹ 148
 
ರಬ್ಬರ್-ಕೊಚ್ಚಿ
 
RSS 4 - 161, RSS 5 - 158, ISNR 20 - 150, Latex -128,
 
ಏಕದಳ ಧಾನ್ಯಗಳು
 
ಸಜ್ಜೆ - 1600-2400, ಜೋಳ (ಬಿಳಿ) -1308-2222, ಮೆಕ್ಕೆಜೋಳ - 800- 1750, ನೆವಣೆ -1939-3229, ಭತ್ತ (ಸೋನಾ ಮಸೂರಿ) - 2021-2240, ರಾಗಿ -
 
2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -2600-2800
 
ದ್ವಿದಳ ಧಾನ್ಯಗಳು
 
ಅಲಸಂದೆ ಕಾಳು -2500-6436 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -4000-7000, ಹೆಸರುಬೇಳೆ - 8500-9000, ಬಟಾಣಿ - 10000-16000 ಹೆಸರುಕಾಳು -7000-8500, ಹುರಳಿಕಾಳು - 3200-3600, ತೊಗರಿ - 1600-6126, ತೊಗರಿಬೇಳೆ - 9000- 9500.
 
ಎಣ್ಣೆ ಬೀಜಗಳು
 
ಕೊಬ್ಬರಿ - 17100-17400, ಎಳ್ಳು - 4069, ನೆಲಗಡಲೆ -2191-6403, ಸಾಸಿವೆ - 8100-9100, ಸೋಯಾಬಿನ್ -4200-5800, ಸೂರ್ಯಕಾಂತಿ - 4669-6409, ಹತ್ತಿ-8614
 
ತರಕಾರಿ
 
ಅಲಸಂದೆಕಾಯಿ-4000-4500 ಹುರಳಿಕಾಯಿ-4000-5000, ಬಿಟ್ರೋಟ್ -2800-3000, ಹಾಗಲಕಾಯಿ -2300-2500, ಸೋರೆಕಾಯಿ -400-600, ಬದನೇಕಾಯಿ -1800-2000, ಗೊರಿಕಾಯಿ - 4000-4500, ಎಳೆಕೋಸು -4000-3200 ದಪ್ಪಮೆಣಸಿನಕಾಯಿ -2000-3000, ಕ್ಯಾರೇಟ್- 4800-5000, ಹೂಕೋಸ್ -2800-3000, ಚಪ್ಪರದವರೇ -3500-4000, ಬಜ್ಜಿ ಮೆಣಸಿನಕಾಯಿ - 2500-3000, ಸೌತೆಕಾಯಿ -400-600, ನುಗ್ಗೆಕಾಯಿ -17000-29000, ಹಸಿರು ಮೆಣಸಿನಕಾಯಿ -4800-5000, ನವಿಲುಕೋಸ್ -800-1000 ಬೆಂಡೆಕಾಯಿ - 4000-4500, ಈರುಳ್ಳಿ -2500-3500,
 
ಆಲೂಗಡ್ಡೆ -1600-2000, ಹಿರೇಕಾಯಿ -3800-4000, ಸೀಮೆ ಬದನೇಕಾಯಿ -600-800, ಪಡವಲಕಾಯಿ -1600-2000, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -2500-2700, ತೊಂಡೆಕಾಯಿ -1500-3000, ಟೊಮೇಟೊ -1000-1500 ಬುದು ಕುಂಬಳಕಾಯಿ -1200-1600, ಕೆಂಪು ಮೆಣಸಿನಕಾಯಿ -1509-21599, ಕೊತ್ತಂಬರಿ ಬೀಜ -8000-9500, ಒಣ ಮೆಣಸಿನಕಾಯಿ -2109-41786, ಬೆಳ್ಳುಳ್ಳಿ -5000-6000,ಮೆಂತೆ ಬೀಜ -7500-9500,
 
ಇತರೆ
 
ಬೆಲ್ಲ - 3600-3800, ಎಳನೀರು -6000-24000
 
ಹಣ್ಣುಗಳು
 
ಏಲಕ್ಕಿ ಬಾಳೆ - 1600-2700, ನೇಂದ್ರ ಬಾಳೆ- 1000-2000, ಪಚ್ಚಬಾಳೆ-600-800
 
ಸೇಬು - 6000-6300, ಕಿತ್ತಳೆ- 3125 -5000, ಅನಾನಸ್ - 1888-2100 ದ್ರಾಕ್ಷಿ -2500-3500, ಸಪೋಟ -1200- 2000,ಪಪ್ಪಾಯಿ -900-1800,ಕಲ್ಲಂಗಡಿ - 1800-2000,ಮೂಸಂಬಿ-3500-4000,ಸೀಬೆಹಣ್ಣು - 300-400,ಕರಬೂಜ - 1400-1800, ದಾಳಿಂಬೆ - 3500-4000
 
ರಸಗೊಬ್ಬರ ಬೆಲೆ:
ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1200,ಸೂಪರ್ -420 , IFFCO 10:26:26 - 1175, ಸುಫಲಾ - 1400,
 
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ
 
ಮಂಗಳೂರು ಬಂದರಿನಲ್ಲಿ ಮೀನುಗಳ ದರ ಜನವರಿ 25 (ಕೆಜಿ)
 
ಮೆಲುಗು ಮೀನು (Butter Fish) 360 ರೂ/ಕೆಜಿ
ಅಂಜಲ್‌ ಮೀನು (Kingfish or Seerfish) 650 ರೂ/ಕೆಜಿ
ಬಂಗುಡೆ (Mackerel) ಮೀನು 80 ರೂ/ಕೆಜಿ
ಬೂತಾಯಿ ( Sardine) ಮೀನು 120 ರೂ/ಕೆಜಿ
ಬೊಂಡಾಸ್‌ (Squid) 360 ರೂ/ಕೆಜಿ
ಡಿಸ್ಕೋ ಮೀನು (Disco) 120 ರೂ/ಕೆಜಿ
ತಾಟೆ ಮೀನು (Shark) 200 ರೂ/ಕೆಜಿ
ನೆಯ್‌ ಮೀನು 300 ರೂ/ಕೆಜಿ
ಮಾಂಜಿ 550 (Pomfret) 550 ರೂ/ಕೆಜಿ
ಗೊಲಾಯಿ ಮೀನು 60 ರೂ/ಕೆಜಿ
ಕಾಂಡಾಯಿ ಮೀನು 130 ರೂ/ಕೆಜಿ
ಮುರು ಮೀನು (Reef cod) 220 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 100 ರೂ/ಕೆಜಿ
ರಾಣಿ ಮೀನು 150 ರೂ/ಕೆಜಿ
ಕಡ್ವ ಮೀನು 150 ರೂ/ಕೆಜಿ
ಅರ್ನೆ ಮೀನು 60 ರೂ/ಕೆಜಿ
ರಿಬ್ಬಾನ್‌ ಮೀನು 85 ರೂ/ಕೆಜಿ
ನಂಗ್‌ ಮೀನು (Solefish) 160 ರೂ/ಕೆಜಿ
ಏಡಿ (Crab) 200 ರೂ/ಕೆಜಿ
ಸಿಗಡಿ ಮೀನು (Prawns) 250 ರೂ/ಕೆಜಿ
ತೇಡೆ ಮೀನು (Catfish) 220 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕಾನೆ (Ladyfish) 600 ರೂ/ಕೆಜಿ
ಕೊಡ್ಡಾಯಿ (Croaker Fish) 150 ರೂ/ಕೆಜಿ
ಬೊಲೆಂಜಿರ್‌ (silverfish) 150 ರೂ/ಕೆಜಿ
ಮರ್ವಾಯಿ (Clams /Cockles) 100 ರೂ/ಕೆಜಿ
ಅಡೆಮೀನು (False Trevally/Lactarius) 180 ರೂ/ಕೆಜಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಯು ಪರೀಕ್ಷಾ ನೋಂದಣಿಗೆ ದಿನಾಂಕ ವಿಸ್ತರಣೆ | ಜನವರಿ 31, 2022 ರವರೆಗೆ ಅವಕಾಶ