Publish Date: Thu, 26 Oct 2023 (15:47 IST)
Updated Date: Thu, 26 Oct 2023 (16:51 IST)
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.ಕಾನೂನು ಮಾನ್ಯತೆ ಇಲ್ಲದ ಮದರಸಾಗಳ ನಿಯಂತ್ರಣಕ್ಕೆ ಪಣತೊಟ್ಟಿರುವ ಯೋಗಿ ಆದಿತ್ಯನಾಥ್ ನೋಂದಣಿ ಆಗದೇ ನಡೆಸಲಾಗುತ್ತಿರುವ ಮದರಸಾಗಳಿಗೆ ನೋಟಿಸ್ ನೀಡಲಾಗಿದೆ.ಇನ್ನು ನೋಂದಣಿ ಇಲ್ಲದ ಮದರಸಾಗಳು ಸೂಕ್ತ ದಾಖಲೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಇಲ್ಲದಿದ್ದರೆ ಪ್ರತಿ ದಿನ 10,000 ರೂಪಾಯಿ ದಂಡ ಪಾವತಿಸಬೇಕು ಎಂದು ನೋಟಿಸ್‌ನಲ್ಲಿ ಸೂಚಿಲಾಗಿದೆ.