Select Your Language

Notifications

webdunia
webdunia
webdunia
webdunia

ಮಂಗಳವಾರ ಉಡುಪಿ ಜಿಲ್ಲೆಗೆ ಹೋಗಲಿರುವ ಸಿಎಂ

CM to go to Udupi district on Tuesday
bangalore , ಭಾನುವಾರ, 30 ಜುಲೈ 2023 (20:49 IST)
ಮಂಗಳವಾರ ಉಡುಪಿ ಜಿಲ್ಲೆ ಪ್ರವಾಸ ಹೋರಟ ಸಿಎಂ ಸಿದ್ದರಾಮಯ್ಯ ,ಉಡುಪಿ ಕಾಲೆಜೀನ ವಿಡಿಯೋ ಪ್ರಕರಣದ ಸಂಪೂರ್ಣ ಮಾಹಿತಿಯನ್ನ ಗೃಹ ಸಚಿವ ಡಾ. ಪರಮೇಶ್ವರ್, ಹಾಗೂ ಡಿಜಿ,ಐಜಿಪಿ ಅಧಿಕಾರಿಗಳಿಂದ ಪಡೆದುಕೊಂಡಿದ್ದಾರೆ.ಈ ಮಾಹಿತಿ ಕೊಡಲು ಗೃಹ ಸಚಿವ ಪರಮೇಶ್ವರ್ ಸಿಎಂ ನಿವಾಸಕ್ಕೆ ಆಗಮಿಸಿ, ಸಿಎಂ ಸಿದ್ದರಾಮಯ್ಯ ಅವರ ಕಾರಿನಲ್ಲಿ ತೆರಳಿ ಖಾಸಗಿ ಸ್ಥಳದಲ್ಲಿ ಸಭೆ ನಡೆಸಿ ಮಾಹಿತಿ ನೀಡಿದ್ದಾರೆ. ಇನ್ನೂ ಈ ವೇಳೆ ಪೊಲಿಸ್ ಅಧಿಕಾರಿಗಳ ವರ್ಗಾವಣೆ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಕಳಪೆ ಕಾಮಾಗಾರಿ ನಿವಾಸಿಗಳಿಗೆ ಸಂಕಷ್ಟ