Select Your Language

Notifications

webdunia
webdunia
webdunia
webdunia

ಚಂಪಾ ಘನತೆಗೆ ತಕ್ಕಂತೆ ನಡೆದುಕೊಳ್ಳಲಿ ಎಂದ ಸಿಎಂ!

ಚಂಪಾ ಘನತೆಗೆ ತಕ್ಕಂತೆ ನಡೆದುಕೊಳ್ಳಲಿ ಎಂದ ಸಿಎಂ!
ಹುಬ್ಬಳ್ಳಿ , ಶನಿವಾರ, 5 ಜನವರಿ 2019 (20:12 IST)
ಚಂಪಾ ಹಿರಿಯರಾಗಿ ನನ್ನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನ ಆಡಬಾರದು. ನನಗೂ ಪದಬಳಿಕೆ ಮಾಡಲು ಬರುತ್ತದೆ‌. ಅವರು ತಮ್ಮ ಘನತೆಗೆ ತಕ್ಕುದಾಗಿ ನಡೆದುಕೊಳ್ಳಬೇಕು ಎಂದು ಸಿಎಂ ಕಿಡಿಕಾರಿದ್ದಾರೆ.

ನಾನು ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆ‌ ಮುಚ್ಚಲು ಓಪನ್ ಇದ್ದೇನೆ. ನಿನ್ನೆ ನಾನು ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ್ದು ಅದೇ.

ಚಂಪಾ ಅವರು ಹೇಳಲಿ, ಅವರ ಮೊಮ್ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಾರೆ ಅಂತ ಎಂದು ಪ್ರಶ್ನೆ ಮಾಡಿದರು.

ಭಾಷೆ ಉಳಿಸಿಕೊಳ್ಳಲು ನಾನು ರೆಡಿ ಇದ್ದೇನೆ ಎಂದು ಸಿಎಂ ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

ನಂಜನಗೂಡು ಅಭಿವೃದ್ಧಿಗೆ ಬದ್ಧ ಎಂದ ಸಚಿವ