Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದು-ಪಿಎಂ ಮೋದಿ ಟ್ವಿಟರ್ ನಲ್ಲಿ ಕೋಳಿ ಜಗಳ

ಸಿಎಂ ಸಿದ್ದು-ಪಿಎಂ ಮೋದಿ ಟ್ವಿಟರ್ ನಲ್ಲಿ ಕೋಳಿ ಜಗಳ
ನವದೆಹಲಿ , ಮಂಗಳವಾರ, 31 ಅಕ್ಟೋಬರ್ 2017 (09:41 IST)
ನವದೆಹಲಿ: ರಾಜ್ಯಕ್ಕೆ ಒಂದು ದಿನದ ಭೇಟಿಗೆ ಬಂದು ಹೋದ ನಂತರ ಪ್ರಧಾನಿ ಮೋದಿ ಟ್ವಿಟರ್ ನಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಬಗ್ಗೆ ಟೀಕೆ ಮಾಡಿದ್ದು, ಸಿಎಂ ಮತ್ತು ಪಿಎಂ ನಡುವೆ ಟ್ವಿಟರ್ ವಾರ್ ಗೆ ಕಾರಣವಾಗಿದೆ.

 
ಭಾನುವಾರ ಕರ್ನಾಟಕಕ್ಕೆ ಬಂದಿದ್ದ ಮೋದಿ ದೆಹಲಿಗೆ ತೆರಳಿದ ನಂತರ ಟ್ವಿಟರ್ ನಲ್ಲಿ ‘ಕರ್ನಾಟಕದಲ್ಲಿ ಅಭಿವೃದ್ಧಿ ರಾಜಕಾರಣದ ಅಗತ್ಯವಿದೆ. ಜನ ಬದಲಾವಣೆ ಬಯಸುತ್ತಿದ್ದಾರೆ’ ಎಂದು ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ‘ನಾವು ಅಭಿವೃದ್ಧಿಗಾಗಿ ರಾಜಕಾರಣ ಮಾಡುವವರೇ ಹೊರತು ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವುದಿಲ್ಲ. ಅದೇನಿದ್ದರೂ ಕೇಂದ್ರ ಸರ್ಕಾರದ ಕೆಲಸ’ ಎಂದು ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಮೀನು ಜತೆ ಕೋಳಿ ಮಾಂಸವೂ ತಿಂದು ಧರ್ಮಸ್ಥಳಕ್ಕೆ ಹೋಗಿದ್ದೆ. ಏನಿವಾಗ?’