Publish Date: Fri, 16 Feb 2018 (11:03 IST)
Updated Date: Fri, 16 Feb 2018 (11:05 IST)
ಬೆಂಗಳೂರು: ಇಂದು ಸದನದಲ್ಲಿ ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ ಕಾವೇರಿ ತೀರ್ಪಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳಿಂದಲೇ ನೀರಿನ ಹಂಚಿಕೆ ಬಗ್ಗೆ ತಿಳಿದುಕೊಂಡ ಸಿಎಂ, ‘ಅಂದರೆ ನಾವು ತಮಿಳುನಾಡಿಗೆ 20 ಟಿಎಂಸಿ ಕಡಿಮೆ ನೀರು ಬಿಟ್ಟರೆ ಸಾಕು. ಇದು ಒಳ್ಳೆಯ ಸುದ್ದಿ. ಇದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆಯನ್ನು ವಿವರವಾಗಿ ತಿಳಿದುಕೊಂಡು ನಂತರ ನೀಡುತ್ತೇನೆ’ ಎಂದು ಸಿಎಂ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ