ಕುಮಾರಸ್ವಾಮಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು

Webdunia
ಗುರುವಾರ, 16 ನವೆಂಬರ್ 2023 (21:00 IST)
ಕುಮಾರಸ್ವಾಮಿ ವಿರುದ್ಧದ ವಿದ್ಯುತ್ ಆರೋಪ ಮುಚ್ಚಿ ಕೊಳ್ಳೋಕೆ ಈ ರೀತಿ ಆರೋಪ ಮಾಡ್ತಿದಾರೆ.ಇಟ್ ಇಸ್ ಎ ಫ್ಯಾಕ್ಟ್ ಮಹದೇವ ನಮ್ಮ ಊರಿನವನು. ಸಬ್ ರಿಜಿಸ್ಟ್ರಾರ್.ಅವನನ್ನ ಸರ್ಕಾರ ನೇಮಕ ಮಾಡಿಕೊಂಡರೆ ಅದು ತಪ್ಪಾ....?ಯತೀಂದ್ರ ಅವರಿಗೆ ಕ್ಷೇತ್ರದಲ್ಲಿ ಜವಬ್ದಾರಿ ಇದೆ.ಸಿಎಸ್ ಆರ್ ಫಂಡ್ ವಿಚಾರ ಮಾತನಾಡಿದ್ದಾನೆ.ಆ ವಿಡಿಯೋ ನೋಡಿದಿರಾ..? ಎಲ್ಲಾದ್ರು ಟ್ರಾನ್ಸ್ ಫರ್ ಅಂತಾ ಇದೆಯಾ...?ಕುಮಾರಸ್ವಾಮಿ ಸುಮ್ಮನೆ ಆರೋಪ ಮಾಡ್ತಿದಾರೆ.

ಸಿಎಸ್ ಆರ್ ಫಂಡ್ ಗೆ ದಾಖಲೆ ಕೊಡೋಕೆ ಆಗುತ್ತಾ..? ನಾನು ವಕೀಲ ಸಿಎಸ್ ಆರ್ ಫಂಡ್ ಗೆ ಯಾರಾದರು ದಾಖಲೆ ಕೊಡ್ತಾರಾ..? ನಿಮಗೆ ಗೊತ್ತಾ ಅದು..?ವರ್ಡ್ ಕಪ್ ಫೈನಲ್ ಪ್ರವೇಶಿಸಿದ ಭಾರತೀಯ ಕ್ತಿಕೆಟ್ ತಂಡಕ್ಕೆ ಶುಭ ಕೋರಿದ ಸಿಎಂ.೫೦ ಶತಕ ಪೂರೈಸಿದ ವಿರಾಟ್ ಕೊಯ್ಲಿಗೂ ಸಿಎಂ ಸಿದ್ದರಾಮಯ್ಯ ಶುಭ ಕೋರಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈ ಒಂದು ಕಾರಣಕ್ಕೆ ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿಗೆ ಹೆಚ್ಚು ಒಲವು

ಪ್ರಿಯಕರನ ಜೊತೆ ಸೇರಿ ಗಂಡನ ಕೊಂದು ಡ್ರಮ್ ನಲ್ಲಿರಿಸಿದ್ದ ಮುಸ್ಕಾನ್ ಕತೆ ಏನಾಗಿದೆ ನೋಡಿ

ಯಡಿಯೂರಪ್ಪ ಅಂದೇ ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದರು

ಅಯೋಧ್ಯೆಯಲ್ಲಿ ರಾರಾಜಿಸಲಿದೆ ರಘುವಂಶದ ಕೇಸರಿ ಧ್ವಜ: ಪ್ರಧಾನಿ ಮೋದಿ ಚಾಲನೆ

ರಾಜ್ಯದ ಸಿಎಂ ಕುರ್ಚಿ ಫೈಟ್ ಪರಿಹಾರಕ್ಕೆ ಈ ಒಂದು ಮೀಟಿಂಗ್ ಮೇಲೇ ಎಲ್ಲರ ಕಣ್ಣು

ಮುಂದಿನ ಸುದ್ದಿ
Show comments