Select Your Language

Notifications

webdunia
webdunia
webdunia
webdunia

ಶಿಕ್ಷಣ ಸಚಿವರನ್ನ ಸಮರ್ಥನೆ ಮಾಡಿಕೊಂಡ ಸಿಎಂ

CM defended the education minister
bangalore , ಸೋಮವಾರ, 14 ನವೆಂಬರ್ 2022 (17:10 IST)
ಶಾಲಾ ಗೋಡೆ ಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರವಾಗಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಮಾತನ್ನು ಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ.ಎಲ್ಲದರಲ್ಲೂ ರಾಜಕಾರಣ ಮಾಡುವಂತದ್ದು ಬಹಳ ಕೆಳ ಹಂತಕ್ಕೆ ಹೋಗ್ತಿದೆ.ಕೇಸರಿ ಬಣ್ಣ ನಮ್ಮ ಭಾರತದ ಧ್ವಜದಲ್ಲೇ ಇದೆ.ಕೇಸರಿ ಬಣ್ಣ ಕಂಡರೆ ಯಾಕೆ ಇವರಿಗೆ ಅಷ್ಟು ಅಲರ್ಜಿ.ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಶಾಲೆ ಮಾಡ್ತಿದ್ದೇವೆ.ಅವರು ತೊಡವಂತದ್ದೆಲ್ಲ ಕೇಸರಿ.ಅದರಲ್ಲಿ ಬೇರೆ ಯಾವುದೇ ಅರ್ಥ ಇಲ್ಲ.ವುವೇಕಾನಂದ ಅಂದರೆ ಎಲ್ಲರಿಗೂ ಜ್ಞಾನ ನೀಡುವಂತವರು.ಅದನ್ನು ಎಲ್ಲರು ಕಲಿಬೇಕಾ ವಿನಹ ರಾಜಕಾರಣ ಮಾಡೋದು ಸರಿಯಲ್ಲ ಎಂದು ವಿಧಾನಸೌದದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ‌ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಸ್ಟಾಗ್ರಾಂ ನಲ್ಲಿ ವೀವ್ಸ್ ಹಾಗೂ ಫಾಲೋವರ್ಸ್ ಗಾಗಿ ಯುವಕರ ಡೆಡ್ಲಿ ವ್ಹೀಲಿಂಗ್