ಬಿಜೆಪಿ ಸರ್ಕಾರದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿದ ಸಿಎಂ ಬಿಎಸ್ ವೈ

Webdunia
ಮಂಗಳವಾರ, 27 ಆಗಸ್ಟ್ 2019 (10:11 IST)
ಬೆಂಗಳೂರು : ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ಈಗಾಗಲೇ ರಚನೆಯಾಗಿದ್ದು, ಇದೀಗ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.




ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ 17 ಶಾಸಕರಿಗೆ ಕೊನೆಗೂ ಸಿಎಂ ಬಿಎಸ್ ಯಡಿಯೂರಪ್ಪ ಖಾತೆ ಹಂಚಿಕೆ ಮಾಡಿದ್ದು, ಇದಕ್ಕೆ ರಾಜ್ಯಪಾಲರು ಅನುಮತಿ ಸೂಚಿಸಿದ್ದಾರೆ.

ನೂತನ ಸಚಿವರ ಖಾತೆಗಳ ಪಟ್ಟಿ ಹೀಗಿವೆ:

ಆರ್.ಅಶೋಕ್ - ಕಂದಾಯ ಖಾತೆ

ವಿ.ಸೋಮಣ್ಣ - ವಸತಿ, ನಗರಾಭಿವೃದ್ಧಿ ಖಾತೆ

ಬಸವರಾಜ್‌ ಬೊಮ್ಮಾಯಿ - ಗೃಹ ಖಾತೆ

ಕೆ.ಎಸ್.ಈಶ್ವರಪ್ಪ - ಗ್ರಾಮೀಣಾಭಿವೃದ್ಧಿ ಇಲಾಖೆ

ಜಗದೀಶ್ ಶೆಟ್ಟರ್ - ಬೃಹತ್ & ಮಧ್ಯಮ ಕೈಗಾರಿಕೆ

ಲಕ್ಷ್ಮಣ ಸವದಿ - ಸಾರಿಗೆ ಇಲಾಖೆ

ಸಿ.ಸಿ. ಪಾಟೀಲ್ - ಗಣಿ & ಭೂ ವಿಜ್ಞಾನ ಇಲಾಖೆ

ಸಿ.ಟಿ. ರವಿ - ಪ್ರವಾಸೋದ್ಯಮ ಇಲಾಖೆ

ಕೋಟ ಶ್ರೀನಿವಾಸ ಪೂಜಾರಿ - ಮೀನುಗಾರಿಕೆ, ಬಂದರು

ಶಶಿಕಲಾ ಜೊಲ್ಲೆ- ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ       

ಗೋವಿಂದ ಕಾರಜೋಳ - ಲೋಕೋಪಯೋಗಿ, ಸಮಾಜ ಕಲ್ಯಾಣ

ಡಾ. ಅಶ್ವತ್ಥ್‌ ನಾರಾಯಣ - ವೈದ್ಯಕೀಯ ಶಿಕ್ಷಣ & ಐಟಿ-ಬಿಟಿ

ಜೆ.ಸಿ. ಮಾಧುಸ್ವಾಮಿ - ಕಾನೂನು & ಸಂಸದೀಯ

ಬಿ. ಶ್ರೀರಾಮುಲು - ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ

ಸುರೇಶ್ ಕುಮಾರ್ - ಉನ್ನತ ಶಿಕ್ಷಣ

ಪ್ರಭು ಚೌಹಾಣ್‌ - ಪಶು ಸಂಗೋಪನಾ ಖಾತೆ

ಹೆಚ್. ನಾಗೇಶ್ - ಮುಜರಾಯಿ ಇಲಾಖೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರುಬೈಯಾ ಸಯೀದ್ ಅಪಹರಣ ಪ್ರಕರಣದಲ್ಲಿ ಶಂಕಿತನ ಬಂಧನ, ಏನಿದು ಕೇಸ್

ಸಿದ್ದರಾಮಯ್ಯ ಸರ್ಕಾರದಿಂದ ರೈತರ ಅಸಡ್ಡೆ: ಬಿವೈ ವಿಜಯೇಂದ್ರ

ನಾಳೆ ಡಿಕೆ ಶಿವಕುಮಾರ್ ಮನೆಯಲ್ಲಿ ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್‌, ಕುತೂಹಲ ಮೂಡಿಸಿದ ನಾಯಕರ ನಡೆ

ವಿಪಕ್ಷಗಳ ಗದ್ದಲಕ್ಕೆ ಸತತ ಸೋಲು ಕಾರಣ: ಕಂಗನಾ ರಣಾವತ್ ಕಿಡಿ

ಪ್ರತಾಪ್ ಸಿಂಹ, ಯತ್ನಾಳ್ ವಿರುದ್ಧ ನಾಲಿಗೆ ಹರಿಬಿಟ್ಟ ಎಸ್‌ಡಿಪಿಐ ಮುಖಂಡನ ವಿರುದ್ಧ ದೂರು

ಮುಂದಿನ ಸುದ್ದಿ
Show comments