Select Your Language

Notifications

webdunia
webdunia
webdunia
webdunia

ಇಂದು ಸಿಎಂ ಬೊಮ್ಮಯಿ ಹುಬ್ಬಳ್ಳಿ ಪ್ರವಾಸ

ಇಂದು ಸಿಎಂ ಬೊಮ್ಮಯಿ ಹುಬ್ಬಳ್ಳಿ ಪ್ರವಾಸ
ಬೆಂಗಳೂರು , ಬುಧವಾರ, 3 ನವೆಂಬರ್ 2021 (11:15 IST)
ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಹುಬ್ಬಳ್ಳಿ ಪ್ರವಾಸ ಕೈಗೊಂಡಿದ್ದಾರೆ.
ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿ, ಮೂರು ದಿನಗಳ ಕಾಲ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಬೈ ಎಲೆಕ್ಷನ್ ಪ್ರಚಾರದಲ್ಲಿ ಬಿಡುವಿಲ್ಲದೆ ತೊಡಗಿದ್ದ ಸಿಎಂ ವಿಶ್ರಾಂತಿ ಪಡೆಯಲಿದ್ದಾರೆ. ಹುಬ್ಬಳ್ಳಿಯಲ್ಲಿಯೇ ದೀಪಾವಳಿ ಆಚರಣೆ ಮಾಡಿ ನಂತರ ನವೆಂಬರ್ 5ನೇ ತಾರೀಖಿನಂದು ಸಿಎಂ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ..

Share this Story:

Follow Webdunia kannada

ಮುಂದಿನ ಸುದ್ದಿ

ಪೋರ್ನ್ ಚಟಕ್ಕೆ ಬಿದ್ದ ಗಂಡನ ವಿರೋಧಿಸಿದ್ದಕ್ಕೆ ಹೆಂಡತಿಗೆ ಇದೆಂಥಾ ಶಿಕ್ಷೆ!