Select Your Language

Notifications

webdunia
webdunia
webdunia
webdunia

ಪ್ರವಾಸಿಗರಿಗೆ ಗುಡ್ ನ್ಯೂಸ್!

ಕೊರೊನಾ
ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯು ಕಾಶ್ಮೀರ ಕಣಿವೆಗೆ ಬರುವ ಪ್ರವಾಸಿಗರಿಗೆ ಗುಡ್ ನ್ಯೂಸ್ ನೀಡಿದೆ.
ಭಾರೀ ರಿಯಾಯಿತಿ ನೀಡುವ ಜೊತೆಗೆ ಹಲವು ಕೊಡುಗೆಗಳನ್ನು ಸಹ ಪ್ರವಾಸೋದ್ಯಮ ಇಲಾಖೆ ಘೋಷಣೆ ಮಾಡಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಸತತ 2 ವರ್ಷಗಳ ಕಾಲ ಯಾವುದೇ ರೀತಿಯ ಪ್ರವಾಸಕ್ಕೆ ಅವಕಾಶ  ಇರಲಿಲ್ಲ. ಇದೀಗ ಕೊರೊನಾ ಕಡಿಮೆಯಾಗಿ 3 ತಿಂಗಳಿಂದ ಪ್ರವಾಸೋದ್ಯಮ ಮತ್ತೆ ಶುರುವಾಗಿದೆ. ಈ ಹಿನ್ನೆಲೆ ಹಲವು ಪ್ರವಾಸಿಗರನ್ನ ತನ್ನತ್ತ ಆಕರ್ಶಿಸೋದಕ್ಕೆ ಜಮ್ಮು ಕಾಶ್ಮೀರದ ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು, ಹೋಟೆಲ್ಗಳು ಮತ್ತು ಹೌಸ್ಬೋಟ್ಗಳ ದರಗಳಲ್ಲಿ ಶೇಕಡ 40ರಷ್ಟು ಕಡಿಮೆ ಮಾಡಿ ಆದೇಶ ಹೊರಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವದ ನಂ.1 ಶ್ರೀಮಂತನ ಆಸ್ತಿ-ಪಾಸ್ತಿ ಎಷ್ಟು ಗೊತ್ತ?