Select Your Language

Notifications

webdunia
webdunia
webdunia
webdunia

ಬೆಂಗಳೂರು ಮಂದಿಗೆ ಕೊರೊನಾ ಶಾಕ್!

ಬೆಂಗಳೂರು ಮಂದಿಗೆ ಕೊರೊನಾ ಶಾಕ್!
ಬೆಂಗಳೂರು , ಸೋಮವಾರ, 1 ನವೆಂಬರ್ 2021 (13:01 IST)
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ತಕ್ಕ ಮಟ್ಟಿಗೆ ನಿಯಂತ್ರಣಗೊಂಡಿದೆ. ಆದ್ರೆ ಕೊರೊನಾತಂಕ ಮಾತ್ರ ಕಡಿಮೆ ಆಗಿಲ್ಲ.
ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಆದರೂ ಸಾವಿನ ಸಂಖ್ಯೆಯಲ್ಲಿ ಕಡಿಮೆ ಆಗಿಲ್ಲ. ಸೋಂಕಿತರ ಸಂಖ್ಯೆ ಇಳಿಮುಖ ಹಿನ್ನಲೆಯಲ್ಲಿ ಕೊರೊನಾ ಟೆಸ್ಟಿಂಗ್ ಕಡಿಮೆ ಮಾಡಲಾಗುತ್ತಿದೆ.
ತಜ್ಞರು ಈ ಹಿಂದೆ ಮೂರನೇ ಅಲೆ ಬರುವ ಎಚ್ಚರಿಕೆ ನೀಡಿದ್ರು ಆದ್ರೆ ಸೋಂಕಿತರ ಸಂಖ್ಯೆ ಕಡಿಮೆಯಾದ ಕಾರಣ ಮೂರನೇ ಆರಂಭವಾಗಿಲ್ಲ ಎಂಬ ನಿರಾಳದಲ್ಲಿ ಬಿಬಿಎಂಪಿ, ಆರೋಗ್ಯ ಇಲಾಖೆ ಇತ್ತು. ಆದ್ರೆ ಈಗ ಮೂರನೇ ಅಲೆ ಸದ್ದಿಲ್ಲದೆ ಬಂದಿದೆಯಾ ಎಂಬ ಆತಂಕ ಉಂಟಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋಲ್-ಡೀಸಲ್ ದರದ ಮಹತ್ವದ ಮಾಹಿತಿ