Select Your Language

Notifications

webdunia
webdunia
webdunia
webdunia

ಪೌರ ಕಾರ್ಮಿಕರಿಗೆ ಟ್ವೀಟ್ ಮೂಲಕ ಪರಿಹಾರ ಘೋಷಣೆ ಮಾಡಿದ ಸಿಎಂ

CM announced compensation for civic workers through tweet
bangalore , ಬುಧವಾರ, 21 ಸೆಪ್ಟಂಬರ್ 2022 (21:36 IST)
ಬೆಳ್ಳಗೆ ಪೌರ ಕಾರ್ಮಿಕರು ಸಿಎಂ ಮನೆಯ ಮುಂದೆ  ಪ್ರತಿಭಟನೆ ನಡೆಸಿದರು. ಇದರ ಹಿನ್ನಲೆ ಸಿಎಂ ಬೊಮ್ಮಾಯಿ ರಾಜ್ಯದಲ್ಲಿ ಇರುವ ಒಟ್ಟು 43 ಸಾವಿರ ಪೌರ ಕಾರ್ಮಿಕರನ್ನು, ಖಾಯಂ ನೇಮಕಾತಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು. ಮತ್ತು IPD ಸಾಲಪ್ಪ ವರದಿ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಟ್ಟೀಟ್ ಮೂಲಕ ಘೋಷಣೆ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಗ್ರೀನ್ ವುಡ್ ರೀಜೆನ್ಸಿ ಅಪಾರ್ಟ್ಮೆಂಟ್ ಒಳಗೆ ನುಗ್ಗಿದ ಬಿಬಿಎಂಪಿ ಬುಲ್ಡೋಜರ್