Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಗೋಲ್ಡ್ ರಿಕವರಿ ಗೆ ಬಂದ ಪೊಲೀಸರಿಗೆ ದಿಗ್ಭಂದನ

webdunia
ಬುಧವಾರ, 21 ಸೆಪ್ಟಂಬರ್ 2022 (21:18 IST)
ತಮಿಳುನಾಡು ಪೊಲೀಸರಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ದಿಗ್ಬಂಧನ ವಿಧಿಸಲಾಗಿದೆ.ಚಿನ್ನಾಭರಣ ಅಂಗಡಿ ಮಳಿಗೆಗಳ ಮಾಲೀಕರಿಂದ ದಿಗ್ಬಂಧನ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ ವಿರಾಟ್ ಜ್ಯುವೆಲ್ಲರ್ಸ್ ಮುಂಭಾಗ ನಡೆದಿದೆ.
 
ನಂಬರ್ ಪ್ಲೇಟ್ ಇಲ್ಲದ ಖಾಸಗಿ ವಾಹನದಲ್ಲಿ ಪೊಲೀಸರ ಜೊತೆ ಪೊಲೀಸರು ಅಲ್ಲದವರು ಸಹ ಆಗಮಿಸಿದ್ದಾರೆ.ಪೊಲೀಸರು ಅಲ್ಲ ಎಂಬ ಅನುಮಾನದ ಮೇರೆಗೆ ಪೊಲೀಸರನ್ನ ಜ್ಯುವೆಲ್ಲರಿ ಶಾಪ್ ನ ಓಳಭಾಗದಲ್ಲಿ ಮಾಲೀಕರು ಕೂಡಿ ಹಾಕಿದಾರೆ.ಇನ್ನು ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಆಗಮಿಸಿದಾರೆ. ಪೊಲೀಸರು ಬರುತ್ತಿದ್ದಂತೆ ಅವರ ಕಾರಿನ ಚಕ್ರ ಗಳನ್ನ ಗಾಳಿಗೆ ಬಿಟ್ಟು ಮಾಲೀಕರ ಆಕ್ರೋಶ ವ್ಯಕ್ತಪಡಿಸಿದಾರೆ.ಹೀಗಾಗಿ ಸ್ಥಳದಲ್ಲಿ ಈಗ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಊರಿನಲ್ಲಿ ಕ್ರೈಮ್ ಜಾಸ್ತಿ ಇಲ್ಲ ಅದಕ್ಕೆ ಠಾಣೆ ಕೊಡುವುದಿಲ್ಲ- ಗೃಹಸಚಿವರ ಉಡಾಫೆ ಮಾತು