Webdunia - Bharat's app for daily news and videos

Install App

ಚಿರಂಜೀವಿ ಸರ್ಜಾ ಅಂದ್ರೆನೇ ಸೆಲೆಬ್ರೇಷನ್ ಅಂತಾರೆ ಮೇಘನಾ

Webdunia
ಭಾನುವಾರ, 17 ಅಕ್ಟೋಬರ್ 2021 (16:38 IST)
ಚಿರಂಜೀವಿ ಸರ್ಜಾ ಅಂದ್ರೆನೇ ಸೆಲೆಬ್ರೇಷನ್ ಅಂತಾರೆ ಮೇಘನಾ.. ಹೀಗಾಗಿ ಅವರ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾವನ್ನ ಅನೌನ್ಸ್ ಮಾಡಿದ್ದಾರೆ.. ಚಿರು ಬರ್ತ್ ಡೇಯನ್ನ ಪ್ರತಿವರ್ಷದಂತೆ ಈ ವರ್ಷವೂ ಸೆಲೆಬ್ರೇಟ್ ಮಾಡೋದಕ್ಕೆ ಸಿದ್ಧವಾಗಿದ್ದಾರೆ.. ಚಿರು ಬೆಸ್ಟ್ ಫ್ರೆಂಡ್ ಪನ್ನಾಗಭರಣ ಈ ಸಿನಿಮಾವನ್ನ ನಿರ್ಮಾಣ ಮಾಡ್ತಿದ್ದಾರೆ.. ಕ್ರೈಂ ಥ್ರಿಲ್ಲರ್ ಜಾನರ್ ಸಿನಿಮಾವನ್ನ ವಿಶಾಲ್ ನಿರ್ದೇಶನ ಮಾಡ್ತಿದ್ದಾರೆ.. ವರ್ಷಗಳ ಬಳಿಕ  ಮೇಘನಾ ಸಿನಿಮಾಗೆ ಕಮ್ ಬ್ಯಾಕ್ ಆಗ್ತಿರೋದು ಅಭಿಮಾನಿಗಳಿಗೂ ಸಂತಸ ತಂದಿದೆ.. ಚಿರು ಇಲ್ಲದ ಜೀವನ ಕಳೆಯೋದು ಕಷ್ಟ.. ಸಿನಿಮಾದಲ್ಲಿ ಬ್ಯುಸಿಯಾಗೋದು ಒಂದೇ ಮಾರ್ಗ ಅಂತಾರೆ ನಟಿ ಮೇಘನಾ ರಾಜ್.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments