Select Your Language

Notifications

webdunia
webdunia
webdunia
webdunia

5000ರಲ್ಲಿ ಎಕರೆ ಕಾಡು ಮಾಯ

5000ರಲ್ಲಿ ಎಕರೆ ಕಾಡು ಮಾಯ
ಬೆಂಗಳೂರು , ಭಾನುವಾರ, 17 ಅಕ್ಟೋಬರ್ 2021 (15:03 IST)
ಉತ್ತರ ಭಾಗದ ಅಮೂಲ್ಯ ಜೈವಿಕ ತಾಣ ಎನಿಸಿದ ಜಾಕರಬಂಡೆ ಅರಣ್ಯವನ್ನು(Jarkabandi Reserve Forest) ಉದ್ಯಾನದ ಹೆಸರಿನಲ್ಲಿ ಕಬಳಿಸುವ ಪ್ರಯತ್ನ ನಡೆದಿದೆ.
ಇಂತಹ ಪ್ರಯತ್ನ ಬೆಂಗಳೂರಿನಲ್ಲಿ ನಡೆದಿರುವುದು ಇದೇ ಮೊದಲನೇಯದ್ದೇನೂ ಅಲ್ಲ. ಕಳೆದ 60 ವರ್ಷಗಳಲ್ಲಿ ಇಂತಹ ಕಬಳಿಕೆಯಿಂದಾಗಿಯೇ ಬೆಂಗಳೂರು ಸುಮಾರು ಐದು ಸಾವಿರಕ್ಕೂ ಹೆಚ್ಚು ಅರಣ್ಯ(Forest) ಪ್ರದೇಶವನ್ನು ಕಳೆದುಕೊಂಡಿದೆ.
1960ರಲ್ಲಿ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಸುಮಾರು 17 ಸಾವಿರ ಎಕರೆಗೂ ಹೆಚ್ಚು ಅರಣ್ಯ ಭೂಮಿಯಿತ್ತು. ಇದೀಗ ಕಾಲೇಜುಗಳು, ವಿಶ್ವವಿದ್ಯಾಲಯಗಳು(Universities) ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ ಸುಮಾರು 5 ಸಾವಿರ ಎಕರೆ ಅರಣ್ಯ ಕಳೆದುಹೋಗಿದೆ. ಪ್ರಸ್ತುತ 12 ಸಾವಿರ ಎಕರೆ ಮಾತ್ರ ಉಳಿದಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿಗೊಬ್ಬ- 3 ಚಿತ್ರದ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ