Select Your Language

Notifications

webdunia
webdunia
webdunia
webdunia

ಸಿಸಿಬಿ ಪೊಲೀಸರ್ ಬಲೆಗೆ ಬಿದ್ದ ನಕಲಿ ಸ್ಯಾನಿಟೈಸರ್ ತಯಾರಕ

ಸಿಸಿಬಿ ಪೊಲೀಸರ್ ಬಲೆಗೆ ಬಿದ್ದ ನಕಲಿ ಸ್ಯಾನಿಟೈಸರ್ ತಯಾರಕ
ಬೆಂಗಳೂರು , ಬುಧವಾರ, 1 ಏಪ್ರಿಲ್ 2020 (09:19 IST)
ಬೆಂಗಳೂರು: ಕೊರೊನಾ ಭಯ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಜನ ಹ್ಯಾಂಡ್ ವಾಶ್, ಸ್ಯಾನಿಟೈಸರ್ ಮೊರೆ ಹೋಗುತ್ತಿದ್ದಾರೆ. ಜನರ ಭಯವನ್ನೇ ಬಂಡವಾಳಗಿಸಿಕೊಳ್ಳಲು ಯತ್ನಿಸಿದ ನಕಲಿ ಸ್ಯಾನಿಟೈಸರ್ ಮಾರಾಟಗಾರ ಈಗ ಅಂದರ್ ಆಗಿದ್ದಾನೆ.

ಬೆಂಗಳೂರಿನ ಶ್ರೀರಾಂಪುರದಲ್ಲಿ ಸಿಸಿಬಿ ಪೊಲೀಸರು ನಕಲಿ ಸ್ಯಾನಿಟೈಸರ್ ತಯಾರಿಸುತ್ತಿದ್ದ ಆರೋಪಿ ಶಿವಕುಮಾರ್ ನನ್ನು ಬಂಧಿಸಿದ್ದಾರೆ. 180 ಲೀ. ಐಸೊಪ್ರೊಫೈಲ್ ಆಲ್ಕೋಹಾಲ್, 10 ಲೀಟರ್ ಗ್ಲಿಸರಿನ್, 65 ಲೀಟರ್ ಸ್ಯಾನಿಟೈಸರ್, 5,382 ಬಾಟಲ್ ಗಳನ್ನು ಜಪ್ತಿ ಮಾಡಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕಲಬುರಗಿ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಜನದಟ್ಟಣೆ