Select Your Language

Notifications

webdunia
webdunia
webdunia
webdunia

ಕೋಪ ನಿಯಂತ್ರಿಸಲು ಈ ಮನೆಮದ್ದನ್ನು ಬಳಸಿ

ಕೋಪ ನಿಯಂತ್ರಿಸಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಬುಧವಾರ, 1 ಏಪ್ರಿಲ್ 2020 (07:10 IST)
ಬೆಂಗಳೂರು : ಕೆಲವರಿಗೆ ತುಂಬಾ ಕೋಪಬರುತ್ತದೆ. ಆ ವೇಳೆ ಅವರಿಗೆ ಕೋಪವನ್ನು ಕಂಟ್ರೋಲ್ ಮಾಡಲು ಸಾಧ್ಯವಾಗದೆ ಅನಾಹುತಕ್ಕೆ ಕಾರಣರಾಗುತ್ತಾರೆ ಅಂತವರು ನಿಮ್ಮ ಕೋಪವನ್ನು ನಿಯಂತ್ರಿಸಲು ಈ ಮನೆಮದ್ದನ್ನು ಬಳಸಿ.


ತುಂಬಾ ಕೋಪ ಬರುತ್ತಿದ್ದು, ಅದನ್ನು ನಿಯಂತ್ರಿಸಲು ಸಾಧ‍್ಯವಾಗದವರು ಪ್ರತಿದಿನ ಕಾಳು ಮೆಣಸನ್ನು ಸೇವಿಸಿ. ಅಥವಾ ಕಾಳು ಮೆಣಸನ್ನು ಜಜ್ಜಿ ನೀರಿನೊಂದಿಗೆ ಬೆರೆಸಿ ಚೆನ್ನಾಗಿ ಕುದಿಸಿ ಬಳಿಕ ಈ ಕಷಾಯಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಪ್ರತಿದಿನ ಕುಡಿಯಿರಿ. ಹೀಗೆ ಮಾಡುತ್ತಾ ಬಂದರೆ ನಿಮ್ಮ ಕೋಪ ನಿಯಂತ್ರಣಕ್ಕೆ ಬರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಹೊಳಪು ಹೆಚ್ಚಿಸಲು ಈ ಫೇಸ್ ಪ್ಯಾಕ್ ಬಳಸಿ