Select Your Language

Notifications

webdunia
webdunia
webdunia
Wednesday, 9 April 2025
webdunia

ಮಧ್ಯಪ್ರದೇಶದಲ್ಲೂ ಜಾತಿ ಗಣತಿ ನಡೆಸಲಾಗುವುದು-ಪ್ರಿಯಾಂಕಾ ಗಾಂಧಿ

Priyanka Gandhi
ಮಧ್ಯಪ್ರದೇಶ , ಭಾನುವಾರ, 15 ಅಕ್ಟೋಬರ್ 2023 (15:00 IST)
ಮಧ್ಯಪ್ರದೇಶದಲ್ಲೂ ಜಾತಿ ಗಣತಿ ನಡೆಸಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಬಿಜೆಪಿಯನ್ನು ಗುರಿಯಾಗಿಸಿ ಮಾತನಾಡಿರುವ ಅವರು, ಮಧ್ಯಪ್ರದೇಶದ ಜನರು ಹಣದುಬ್ಬರ, ನಿರುದ್ಯೋಗ, ಲೂಟಿ ಹಾಗೂ ಭ್ರಷ್ಟಾಚಾರದಿಂದ ಮುಕ್ತಿಯನ್ನು ಹೊಂದಲು ಬಯಸುತ್ತಿದ್ದಾರೆ.ಇಲ್ಲಿಯೂ ಕೂಡಾ ಜಾತಿ ಗಣತಿ ನಡೆಸುವ ಅವಶ್ಯಕತೆ ಇದೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ಧಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಮೊದಲ ನವರಾತ್ರಿ ಹಬ್ಬದ ಸಂಭ್ರಮ