Select Your Language

Notifications

webdunia
webdunia
webdunia
webdunia

ಶೃಂಗೇರಿಯಲ್ಲಿ ವಿದ್ಯಾರ್ಥಿನಿ ರೇಪ್ ಮತ್ತು ಕೊಲೆ ಕೇಸ್; ಆರೋಪಿಗಳ ಅಪರಾಧ ಸಾಬೀತು

ಶೃಂಗೇರಿಯಲ್ಲಿ ವಿದ್ಯಾರ್ಥಿನಿ ರೇಪ್ ಮತ್ತು ಕೊಲೆ ಕೇಸ್; ಆರೋಪಿಗಳ ಅಪರಾಧ ಸಾಬೀತು
ಚಿಕ್ಕಮಗಳೂರು , ಶನಿವಾರ, 4 ಜನವರಿ 2020 (11:41 IST)
ಚಿಕ್ಕಮಗಳೂರು : ಶೃಂಗೇರಿಯಲ್ಲಿ ವಿದ್ಯಾರ್ಥಿನಿ ರೇಪ್ ಮತ್ತು ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಅಪರಾಧಿಗಳೆಂದು ಸಾಬೀತಾಗಿದೆ.



2016 ಫೆಬ್ರವರಿ 16ರಂದು ಪ್ರಥಮ ಬಿಕಾಂ ವಿದ್ಯಾರ್ಥಿನಿ ಕಾಲೇಜು ಮುಗಿಸಿ ಮನೆಗೆ ಹೋಗುತ್ತಿದ್ದಾಗ ಅದೇ ಊರಿನ ಪ್ರದೀಪ್ ಮತ್ತು ಸಂತೋಷ ಎಂಬ ಯುವಕರು ಆಕೆಯನ್ನು ಅತ್ಯಾಚಾರ ಗೈದು ಕೊಲೆ ಮಾಡಿದ್ದಾರೆ.


ಇದೀಗ ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಲಯ ಇವರ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಅಪರಾಧಿಗಳೆಂದು ಘೋಷಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗನ ಆ ಅಂಗ ದೊಡ್ಡದಾಗಿದ್ದಕ್ಕೆ ಮದುವೆ ಮುರಿದುಕೊಂಡ ಹುಡುಗಿ