Publish Date: Tue, 18 Aug 2020 (17:42 IST)
Updated Date: Tue, 18 Aug 2020 (17:46 IST)
ಬೆಂಗಳೂರಿನಲ್ಲಿ ನಡೆದ ಗಲಭೆ ಕುರಿತಂತೆ ಶಾಸಕ ಹ್ಯಾರೀಸ್ ಮಾತನಾಡಿದ್ದಾರೆ.
ಗಲಭೆ ನಡೆದಿರುವ ಏರಿಯಾಗಳಲ್ಲಿ ಅಮಾಯಕ ಜನರಿಗೆ ಸಮಸ್ಯೆಯಾಗುತ್ತಿದೆ. ಮನೆಯಿಂದ ಹೊರಗೆ ಬರುವುದಕ್ಕೆ ಆಗುತ್ತಿಲ್ಲ.
ಬಂಧನಕ್ಕೆ ಒಳಗಾದವರಲ್ಲಿ ಕೆಲವರು ಅಮಾಯಕರು ಇರಬಹುದು. ಅವರನ್ನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಪೊಲೀಸರು ಹಾಗೂ ಸರಕಾರದ ಮೇಲೆ ಒತ್ತಡ ಹೇರುತ್ತಿಲ್ಲ ಎಂದ ಅವರು, ಮಾನವೀಯತೆ ದೃಷ್ಟಿಯಿಂದ ಆಗಬೇಕಾದದ್ದು ಆಗಲಿ ಎಂದಿದ್ದಾರೆ.