Select Your Language

Notifications

webdunia
webdunia
webdunia
webdunia

ಪತಿಯ ಜೊತೆಗೆ ಬೆಡ್ ರೂಂನಲ್ಲಿ ರೊಮ್ಯಾನ್ಸ್ ಮಾಡಲು ಆಗುತ್ತಿಲ್ಲ!

ಪತಿಯ ಜೊತೆಗೆ ಬೆಡ್ ರೂಂನಲ್ಲಿ ರೊಮ್ಯಾನ್ಸ್ ಮಾಡಲು ಆಗುತ್ತಿಲ್ಲ!
ಬೆಂಗಳೂರು , ಶನಿವಾರ, 30 ಮಾರ್ಚ್ 2019 (09:40 IST)
ಬೆಂಗಳೂರು : ಪ್ರಶ್ನೆ : ನನ್ನ ಗಂಡ ಹಣ ನೀಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದಾನೆ. ಅವರ  ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಪರಿಶೀಲಿಸಿದಾಗ ಈ ವಿಚಾರ ನನಗೆ ತಿಳಿಯಿತು. ನನಗೆ ಈ ವಿಷಯ ಗೊತ್ತಿದೆ ಎಂದು ಅವರಿಗೆ ತಿಳಿದಿಲ್ಲ. ನನಗೆ ನನ್ನ ಇಬ್ಬರು ಮಕ್ಕಳ ಜವಬ್ದಾರಿ, ಹಾಗೂ ಅತಿಯಾದ ಕೆಲಸದಿಂದ ನನ್ನ ಪತಿಯ ಜೊತೆಗೆ ಬೆಡ್ ರೂಂನಲ್ಲಿ ರೊಮ್ಯಾನ್ಸ್ ಮಾಡಲು ಆಗುತ್ತಿಲ್ಲ. ಇದರಿಂದ ನನಗೆ ಬೇಸರವಾಗುತ್ತದೆ. ಆದರೆ ನನಗೆ ರೊಮ್ಯಾನ್ಸ್ ಮಾಡಲು ಇಷ್ಟವಿಲ್ಲ. ಇದರಿಂದ ನನ್ನ ಪತಿ ನನ್ನ ಮೇಲಿನ ಆಸಕ್ತಿ ಕಳೆದುಕೊಂಡಿದ್ದಾರೆ. ನಾನು ಏನು ಮಾಡಲಿ?


ಉತ್ತರ : ಜೀವನದಲ್ಲಿ ಕೆಲಸ ಹಾಗೂ ಜವಬ್ದಾರಿ ನಮ್ಮ ಮೇಲೆ ಹಾನಿಯನ್ನುಂಟುಮಾಡುತ್ತದೆ. ಇದರಿಂದ ನಾವು ಜೀವನದ ಪ್ರಮುಖ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ. ನಿಮ್ಮ ಬಿಡುವಿಲ್ಲದ ಕೆಲಸದಿಂದ ನಿಮ್ಮ ಪತಿ ಬೇರೆ ಮಹಿಳೆಯರ ಸಹವಾಸ ಮಾಡಿದ್ದಾರೆ. ಆದ್ದರಿಂದ ನೀವು ಎಲ್ಲಿ ತಪ್ಪು ಮಾಡದ್ದೀರಿ ಎಂಬುದನ್ನು ತಿಳಿದು ಅದನ್ನು ಸರಿಪಡಿಸಿಕೊಳ್ಳಿ. ಇದರಿಂದ ನಿಮ್ಮ ಪತಿ ತಪ್ಪು ದಾರಿಗೆ ಹೋಗುವುದನ್ನು ನೀವು ತಡೆಯಬಹುದು. ನಿಮ್ಮ ಕೆಲಸವನ್ನು ನಿರ್ವಹಿಸಲು ಹಾಗೂ ನಿಮ್ಮ ಕಾಮಾಸಕ್ತಿ ಕಡಿಮೆಯಾಗಲು ಕಾರಣವೇನು ಎಂದು ಅರ್ಥಮಾಡಿಸಲು ನೀವು ಕೌನ್ಸಿಲಿಂಗ್ ಗೆ ಪಡೆಯುವುದು ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲರಾತ್ರಿ ರಕ್ತಸ್ರಾವವಾಗದಿದ್ದಕ್ಕೆ ಪತ್ನಿಗೆ ವಿಚ್ಛೇದನ ನೀಡಿದ ಪತಿ