Select Your Language

Notifications

webdunia
webdunia
webdunia
webdunia

ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದ ಮಹಿಳೆಗೆ ವಾರ್ಡ್ ಬಾಯ್ ಹೀಗಾ ಮಾಡೋದು?

ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದ ಮಹಿಳೆಗೆ ವಾರ್ಡ್ ಬಾಯ್ ಹೀಗಾ ಮಾಡೋದು?
ಮುಂಬೈ , ಬುಧವಾರ, 23 ಡಿಸೆಂಬರ್ 2020 (09:08 IST)
ಮುಂಬೈ : ಶಸ್ತ್ರಚಿಕಿತ್ಸೆಗೆಂದು ದಾಖಲಾದ ಮಹಿಳೆಯ ಮೇಲೆ ವಾರ್ಡ್ ಹುಡುಗ ಲೈಂಗಿಕ ಕಿರುಕುಳ ನೀಡಿದ ಘಟನೆ  ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.

29 ವರ್ಷದ ಮಹಿಳೆ ಶಸ್ತ್ರಚಿಕಿತ್ಸೆಗೆಂದು ಮಲಾಡ್ ಪೂರ್ವದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ ವೇಳೆ ಮಹಿಳೆಗೆ ಔಷಧ ಹಚ್ಚುವ ನೆಪದಲ್ಲಿ ಬಂದ ವಾರ್ಡ್ ಬಾಯ್ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಮಹಿಳೆ ತನ್ನ ಕುಟುಂಬದವರಿಗೆ ತಿಳಿಸಿದ್ದಾಳೆ.
ಕುಟುಂಬವದರು ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವಾರ್ಡ್ ಬಾಯ್ ನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಸುವ ನೆಪದಲ್ಲಿ ಮಹಿಳಾ ವಕೀಲೆಯನ್ನು ಹೋಟೆಲ್ ಗೆ ಕರೆದವ ಅಲ್ಲಿ ಮಾಡಿದ್ದೇನು?