Select Your Language

Notifications

webdunia
webdunia
webdunia
webdunia

ಖಾಸಗಿ ಬಸ್ ಡಿಕ್ಕಿ ;ಅಜ್ಜಿ ಮೊಮ್ಮಗಳ ದುರ್ಮರಣ

ವಿಜಯಪುರ
ವಿಜಯಪುರ , ಗುರುವಾರ, 5 ಮಾರ್ಚ್ 2020 (11:00 IST)
ವಿಜಯಪುರ : ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಅಜ್ಜಿ ಮೊಮ್ಮಗಳು ಸ್ಥಳದಲ್ಲೇ ಸಾವನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಲಾರ ಪಟ್ಟಣದಲ್ಲಿ ನಡೆದಿದೆ.


ಚಾಂದ್ ಬಿ(45), ಮೊಮ್ಮಗಳು ಮಹೀರಾಬಾನು(3) ಮೃತಪಟ್ಟವರು. ಅಜ್ಜಿ ಮೊಮ್ಮಗಳು ಬರುತ್ತಿದ್ದಾಗ ಖಾಸಗಿ ಬಸ್ ವೊಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಅಜ್ಜಿ ಮೊಮ್ಮಗಳು ಸ್ಥಳದಲ್ಲೇ ಸಾವನಪ್ಪಿದ್ದು, ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಬಾಗಲಕೋಟೆ ಖಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಈ ಬಗ್ಗೆ ಕೋಲ್ಲಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಆರೋಗ್ಯ ಸಚಿವ ಶ್ರೀರಾಮುಲು ಪುತ್ರಿ ವಿವಾಹ ಮಹೋತ್ಸವ; ವಧುವರರಿಗೆ ಶುಭ ಹಾರೈಸಿದ ಸಿಎಂ