Publish Date: Sat, 19 May 2018 (16:27 IST)
Updated Date: Sat, 19 May 2018 (16:46 IST)
ಬೆಂಗಳೂರು : ಕೇವಲ ಸಂಖ್ಯಾಬಲದ ಹೊಡೆತಕ್ಕೆ 55 ಗಂಟೆಗಳಲ್ಲಿ ತಮ್ಮ ಅಧಿಕಾರ ವನ್ನು ಕಳೆದುಕೊಂಡಿದ್ದಾರೆ. ಮೇ 17 ರಂದು ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವರು ಇಂದು(ಮೆ19ಕ್ಕೆ) ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದಾರೆ.
ಈಗಾಗಲೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವರು ಇದೀಗ ವಿಶ್ವಾಸ ಮತಯಾಚನೆ ಮಾಡದೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ