Select Your Language

Notifications

webdunia
webdunia
webdunia
webdunia

ವಿಧಾನಸೌಧಕ್ಕೆ ಬಂದ ಸಂಸದರು! ಪಕ್ಕ ಪಕ್ಕ ಕೂತ ಕಾಂಗ್ರೆಸ್-ಬಿಜೆಪಿ ಸಂಸದರು!

ವಿಧಾನಸೌಧಕ್ಕೆ ಬಂದ ಸಂಸದರು! ಪಕ್ಕ ಪಕ್ಕ ಕೂತ ಕಾಂಗ್ರೆಸ್-ಬಿಜೆಪಿ ಸಂಸದರು!
ಬೆಂಗಳೂರು , ಶನಿವಾರ, 19 ಮೇ 2018 (15:39 IST)
ಬೆಂಗಳೂರು: ವಿಶ್ವಾಸ ಮತ ಪ್ರಕ್ರಿಯೆಯನ್ನು ವೀಕ್ಷಿಸಲು ಸದನಕ್ಕೆ ಆಗಮಿಸಿರುವವರಲ್ಲಿ ಸಂಸದರೂ ಸೇರಿದ್ದಾರೆ. ಇಡೀ ದೇಶವೇ ಎದುರು ನೋಡುತ್ತಿರುವ ವಿದ್ಯಮಾನಕ್ಕೆ ಸಾಕ್ಷಿಯಾಗಲು ಬಿಜೆಪಿ-ಕಾಂಗ್ರೆಸ್ ನ ಸಂಸದರೂ ಆಗಮಿಸಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಅಶೋಕ್ ಗೆಹ್ಲೆಟ್, ಸದಾನಂದ ಗೌಡ ಮತ್ತಿತರ ನಾಯಕರು ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಪಕ್ಷ ಬೇಧ ಮರೆತು ಕಾಂಗ್ರೆಸ್-ಬಿಜೆಪಿ ನಾಯಕರು ಪಕ್ಕ ಪಕ್ಕ ಕುಳಿತು ನಗುತ್ತಾ ಮಾತನಾಡುತ್ತಿದ್ದಿದ್ದು ಗಮನ ಸೆಳೆಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಾಸಮತಕ್ಕೂ ಮೊದಲೇ ಬಿಎಸ್ ವೈ ರಾಜೀನಾಮೆ