Select Your Language

Notifications

webdunia
webdunia
webdunia
webdunia

ಖ್ಯಾತ ಚಿತ್ರನಟನ ಮನೆಗೆ ಬಾಂಬ್ ಬೆದರಿಕೆ

ಖ್ಯಾತ ಚಿತ್ರನಟನ ಮನೆಗೆ ಬಾಂಬ್ ಬೆದರಿಕೆ
ಚೆನ್ನೈ , ಭಾನುವಾರ, 19 ಜುಲೈ 2020 (19:11 IST)
ಚಲನಚಿತ್ರ ನಟರ ಮನೆಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆಗಳು ಬರುವುದು ಮತ್ತೆ ಮರುಕಳಿಸಿದೆ.

ತಮಿಳುನಾಡಿನಲ್ಲಿ ನಟ ತಲಾ ಅಜಿತ್ ನಿವಾಸಕ್ಕೆ ಬಾಂಬ್ ಇಡಲಾಗಿದೆ ಎಂಬ ಕರೆ ಮಾಡಲಾಗಿತ್ತು.

ಕರೆಯ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು, ಮನೆಯನ್ನೆಲ್ಲಾ ಶೋಧಿಸಿದರೂ ಬಾಂಬ್ ಪತ್ತೆಯಾಗಲಿಲ್ಲ.
webdunia

ಇದೊಂದು ಹುಸಿ ಬಾಂಬ್ ಕರೆಯಾಗಿದೆ ಎನ್ನುವುದನ್ನು ಪೊಲೀಸರು ಕಂಡು ಕೊಂಡಿದ್ದಾರೆ.

ತಮಿಳುನಾಡಿನಲ್ಲಿ ನಟರ ಮನೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಆಗಾಗ್ಗೆ ಹುಸಿ ಬೆದರಿಕೆ ಕರೆಗಳು ಬರುತ್ತಲೇ ಇವೆ. ಇವುಗಳಿಂದ ನಟರ ಅಭಿಮಾನಿಗಳು ಆತಂಕದಲ್ಲಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸುಳ್ಳು ವಿಡಿಯೋ ವೈರಲ್ ಮಾಡಿ ಪೊಲೀಸರ ಅತಿಥಿಯಾದ