Publish Date: Fri, 27 Jan 2023 (17:03 IST)
Updated Date: Fri, 27 Jan 2023 (17:06 IST)
ಬಿಎಂಟಿಸಿ ಸಿಬ್ಬಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಾರೆ. ಬಿಎಂಟಿಸಿ ಸಿಬ್ಬಂದಿ ರಂಗನಾಥ್ ಮೇಲಾಧಿಕಾರಿಗಳ ಕಿರುಕುಳ ತಾಳಲಾರದೇ ಆತ್ಮ ಹತ್ಯೆಗೆ ಯತ್ನಿಸಿದ್ದು,ಆರ್ ಆರ್ ನಗರ ಬಿಎಂಟಿಸಿ ಘಟಕ ೨೧ ರಲ್ಲಿ ನಿರ್ವಾಹಕನಾಗಿ ರಂಗನಾಥ್ ಕಾರ್ಯನಿರ್ವಹಿಸುತ್ತಿದ್ದರು.ಕಳೆದ ಹಲವು ತಿಂಗಳಿಂದ ಮೇಲಾಧಿಕಾರಿಗಳಿಂದ ಕಿರುಕುಳಕ್ಕೊಳಗಾಗಿದ್ದು ಡ್ಯೂಟಿ ಕೊಡದೆ ಮೇಲಾಧಿಕಾರಿಗಳು ವಾಪಾಸ್ ಕಳುಹಿಸುತ್ತಿದ್ದಾರೆ.ಹೀಗಾಗಿ ಬೇಸತ್ತು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಸದ್ಯ ಆಸ್ಪತ್ರೆಯಲ್ಲಿ ರಂಗನಾಥ್ ಚಿಕಿತ್ಸೆ ಪಡೆಯುತ್ತಿದ್ದಾರೆ.
geetha
Publish Date: Fri, 27 Jan 2023 (17:03 IST)
Updated Date: Fri, 27 Jan 2023 (17:06 IST)