Select Your Language

Notifications

webdunia
webdunia
webdunia
webdunia

ಸ್ಪೂನ್​​ನಿಂದ ಮಗನ ಕೂದಲು ಕತ್ತರಿಸಿದ ಅಪ್ಪ

ಸ್ಪೂನ್​​ನಿಂದ ಮಗನ ಕೂದಲು ಕತ್ತರಿಸಿದ ಅಪ್ಪ
ಅಮೆರಿಕ , ಶುಕ್ರವಾರ, 27 ಜನವರಿ 2023 (16:53 IST)
ಚಾಕು, ಕತ್ತರಿ, ಟ್ರಿಮ್ಮರ್​ ಇದೆಲ್ಲ ಬೇಡವಂತೆ. ಒಂದು ಚಮಚ ಸಾಕು ನನ್ನ ಮಗನ ಕೂದಲು ಕತ್ತರಿಸಲು, ನೋಡಿ ಹೇಗೆ ಮ್ಯಾಜಿಕ್ ಮಾಡುತ್ತೇನೆ ಎನ್ನುತ್ತಿದ್ದಾನೆ ಈ ಅಪ್ಪ. ಈ ಅಪ್ಪ ಮಗ ಅಮೆರಿಕದಲ್ಲಿ ವಾಸಿಸುತ್ತಿದ್ದು, ಮನೆಯಲ್ಲಿ ಕುಳಿತುಕೊಂಡೇ ಜಗತ್ತಿನ ಮಂದಿ ತಮ್ಮತ್ತ ಹೊರಳಿ ನೋಡುವ ಹಾಗೆ ಮ್ಯಾಜಿಕ್ ಮಾಡಿದ್ದಾರೆ. ಚಮಚದ ಏಣಿನಿಂದ ಈತ ಸರಾಗವಾಗಿ ಮಗನ ಕೂದಲನ್ನು ಕತ್ತರಿಸುವುದನ್ನು ನೋಡುತ್ತಿದ್ದರೆ ಅದು ಚಮಚ ಎಂದು ನಂಬಲು ಆಗುವುದೇ ಇಲ್ಲ. ತಂದೆಯ ಈ ಅದ್ಭುತ ಕೌಶಲ್ಯವನ್ನು ಪ್ರೇಕ್ಷಕರು ಶ್ಲಾಘಿಸಿದ್ದಾರೆ. ಸದ್ಯ ಈ ವಿಡಿಯೋ ಈಗ ಸಖತ್​​​​ ವೈರಲ್​​ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ರಸ್ತೆಯಲ್ಲಿ ಓಡಾಡುವಾಗ ಹುಷಾರ್..! ಹುಷಾರ್..!