Select Your Language

Notifications

webdunia
webdunia
webdunia
webdunia

ಬಿ.ಎಂ.ರಸ್ತೆ ಒತ್ತುವರಿ ಕಟ್ಟಡ ತೆರವಿಗೆ ಮುಹೂರ್ತ ನಿಗದಿ?

ಬಿ.ಎಂ.ರಸ್ತೆ ಒತ್ತುವರಿ ಕಟ್ಟಡ ತೆರವಿಗೆ ಮುಹೂರ್ತ ನಿಗದಿ?
ಹಾಸನ , ಶುಕ್ರವಾರ, 11 ಜನವರಿ 2019 (15:45 IST)
ಜನನಿಬಿಡ ಪ್ರದೇಶವಾಗಿರುವ ಬಿ.ಎಂ.ರಸ್ತೆ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳ ತೆರವಿಗೆ ಕ್ಷಣಗಣನೆ ಆರಂಭಗೊಂಡಿದೆ.
ಹಾಸನದ ಬಿ.ಎಂ ರಸ್ತೆ‌ ಒತ್ತುವರಿ ಕಟ್ಟಡ ತೆರವಿಗೆ ಕ್ಷಣಗಣನೆ ಆರಂಭಗೊಂಡಿದೆ.

ಒತ್ತುವರಿ ಕಟ್ಟಡಗಳ ತೆರವಿಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ತೆರವಿಗೆ ಎದುರಾಗಿದ್ದ ಎಲ್ಲಾ ಅಡೆತಡೆಗಳನ್ನು‌ ಕ್ಲಿಯರ್ ಮಾಡಲಾಗಿದೆ ಎಂದು ನಗರಸಭೆ ಆಯುಕ್ತ ಪರಮೇಶ್ ತಿಳಿಸಿದ್ದಾರೆ.

ಎನ್ .ಆರ್ .ವೃತ್ತದಿಂದ ಪೃಥ್ವಿ ಚಿತ್ರಮಂದಿರದವರೆಗೂ ಒತ್ತುವರಿಯಾಗಿರುವ‌ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತದೆ.
3 ತಿಂಗಳ ಹಿಂದೆಯೇ ಒತ್ತುವರಿ ಕಟ್ಟಡಗಳಿಗೆ ಮಾರ್ಕಿಂಗ್ ಹಾಕಿದ್ದ ನಗರಸಭೆಯು ಅಕ್ರಮ ಕಟ್ಟಡ ತೆರವಿಗೆ ಸಿದ್ಧತೆ ನಡೆಸಿತ್ತು.
ಸಂಕ್ರಾಂತಿ ಮುನ್ನವೇ ತೆರವು ಕಾರ್ಯಚರಣೆಗೆ ನಗರಸಭೆಯಿಂದ ಸಕಲ‌ ಸಿದ್ಧತೆ ನಡೆಯುತ್ತಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಚಿರತೆ ದಾಳಿಗೆ ಬಲಿಯಾದದ್ದೇನು ಗೊತ್ತಾ?