Publish Date: Mon, 09 Jan 2023 (15:09 IST)
Updated Date: Mon, 09 Jan 2023 (15:12 IST)
ಬಿಜೆಪಿ ಪ್ಲ್ಯಾನ್ ಗೆ ಕೌಂಟರ್ ಕೊಟ್ಟ ಸಿದ್ದರಾಮಯ್ಯ ವಿರುದ್ಧ ಪುಸ್ತಕ ಬಿಡುಗಡೆ ಮಾಡುವುದಕ್ಕೆ ಬಿಜೆಪಿ ಸಿದ್ಧವಾಗಿದೆ.ಬಿಜೆಪಿ ಬಿಡುಗಡೆ ಮಾಡಲು ಹೊರಟಿದ್ದ ಸಿದ್ದು ನಿಜ ಕನಸುಗಳ ಮುಖ ಪುಟವನ್ನು ಎಡಿಟ್ ಮಾಡಿ ಪೊಸ್ಟರ್ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ರು.ಸಿದ್ದರಾಮಯ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪೊಸ್ಟರ್ ನಲ್ಲಿ ಎಡಿಟ್ ಮಾಡುವ ಮೂಲಕ ಇದೀಗ ಬಿಜೆಪಿ ಗೆ ಸಿದ್ದು ಟೀಮ್ ಟಾಂಗ್ ಕೊಟ್ಟಿದೆ.