Select Your Language

Notifications

webdunia
webdunia
webdunia
webdunia

ಕೋಲಾರದಲ್ಲಿ ಸ್ಪರ್ಧೆ ಮಾಡುವ ಸಿದ್ದತೆ ಮಾಡಿಕೊಂಡ ಸಿದ್ದು

Siddu is ready to compete in Kolar
bangalore , ಸೋಮವಾರ, 9 ಜನವರಿ 2023 (15:05 IST)
ಇಂದು ಸಿದ್ದರಾಮಯ್ಯ ಕೋಲಾರ ಪ್ರವಾಸ ಹಿನ್ನಲೆ ಮಾಜಿ ಸಂಸದ ಮುನಿಯಪ್ಪರನ್ನ ಸಿದ್ದರಾಮಯ್ಯ ಭೇಟಿ ಮಾಡಿದಾರೆ.ನಗರದ ಸಂಜಯನಗರದಲ್ಲಿರುವ ಮುನಿಯಪ್ಪ ನಿವಾಸದಲ್ಲಿ ಮುನಿಯಪ್ಪ ಜೊತೆ ಸಿದ್ದರಾಮಯ್ಯ ಚರ್ಚೆ ಮಾಡಿ ಕೋಲಾರಕ್ಕೆ ಹೊರಡಲಿದ್ದಾರೆ.ಇಂದು ಕೋಲಾರದಲ್ಲಿ ಕ್ಷೇತ್ರ ಸಿದ್ದರಾಮಯ್ಯ ಘೋಷಣೆ ಮಾಡಲಿದ್ದಾರೆ.  ಈ ಹಿನ್ನಲೆ ಮುನಿಯಪ್ಪ ಜೊತೆ ಅಂತಿಮ ಚರ್ಚೆ ಮಾಡಿ ಮುನಿಯಪ್ಪ ನನ್ನು ವಿಶ್ವಾಸ ತೆಗುದುಕೊಂಡು ಸಿದ್ದರಾಮಯ್ಯ ಹೊರಟ್ಟಿದ್ದಾರೆ.
 
ಕೋಲಾರದಲ್ಲಿ ಸ್ಪರ್ಧೆ ಮಾಡುವ ಸಿದ್ದತೆಯನ್ನ ಸಿದ್ದು ಮಾಡಿಕೊಂಡಿದ್ದಾರೆ.ಈ ವೇಳೆಎಂ.ಆರ್. ಸೀತಾರಾಂ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕ ನಾರಾಯಣ ಸ್ವಾಮಿ, ಕೋಲಾರ ವಿಧಾನಸಭೆ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಬಾಬು, ಉದಯಶಂಕರ್  ಭಾಗಿ ಆಗಿದ್ರು‌‌.
 

Share this Story:

Follow Webdunia kannada

ಮುಂದಿನ ಸುದ್ದಿ

ಪೂಜಾ ಸಾಮಾಗ್ರಿ ಗೋಡೌನ್ ಗೆ‌ ಬೆಂಕಿ