Select Your Language

Notifications

webdunia
webdunia
webdunia
webdunia

ವಿಶ್ವಕಪ್ ಫೈನಲ್ ಪಂದ್ಯಾವಳಿಗೆ ಶುಭಕೋರಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ವಿಶ್ವಕಪ್ ಫೈನಲ್ ಪಂದ್ಯಾವಳಿಗೆ ಶುಭಕೋರಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
bangalore , ಭಾನುವಾರ, 19 ನವೆಂಬರ್ 2023 (14:00 IST)
ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯಾವಳಿ ನಡೆಯುತ್ತಿದೆ.ಇಡೀ ದೇಶ ಭಾರತ ಗೆಲ್ಲಬೇಕೆಂದು ಪೂಜೆ ಸಲ್ಲಿಸ್ತಿದೆ.

ಇಡೀ ದೇಶ ನಿರೀಕ್ಷೆ ಯಲ್ಲಿದೆ ಎಲ್ಲರೂ ಪೂಜೆ, ಎಲ್ಲರ ಆಶಯವೂ ಭಾರತ ಗೆಲ್ಲಬೇಕು ಅನ್ನೋದಾಗಿದೆ.ಒಂದೂ ಪಂದ್ಯ ಸೋಲದೇ ಭಾರತ ಸತತ ಗೆದ್ದುಕೊಂಡು ಬಂದಿದೆ.ಹಾಗಾಗಿ ಇವತ್ತಿನ ಫೈನಲ್ ಸಹ ಭಾರತಕ್ಕೆ ಉತ್ತಮ ಗೆಲ್ಲುವು ಸಿಗಲಿ.ಆಲ್ ದ ಬೆಸ್ಟ್  ಈ ಸಂದರ್ಭದಲ್ಲಿ ಭಾರತ ತಂಡಕ್ಕೆ ಶುಭ ಕೋರುತ್ತೇನೆ ಎಂದು ವಿಜಯೇಂದ್ರ‌ ಶುಭಕೋರಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಮಗೆ ಹುದ್ದೆ ಭರ್ತಿ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ- ಪರಮೇಶ್ವರ್