Select Your Language

Notifications

webdunia
webdunia
webdunia
webdunia

ಬಿಜೆಪಿ ಶಾಸಕ ಕುದುರೆ ಏರಿ ಬಂದು ಮಾಡಿದ್ದೇನು?

ಶಾಸಕ

ಕುದುರೆ ಏರಿ ಬಂದ ಶಾಸಕರೊಬ್ಬರು ಗಮನ ಸೆಳೆದಿದ್ದಾರೆ.
 

ತುರುವೇಕೆರೆ ತಾಲೂಕಿನಲ್ಲಿರೋ ಚೆಂಗಾವಿ ಕೆರೆ ಭರ್ತಿಯಾಗಿದೆ. ಕೆರೆಯು ಸಂಪೂರ್ಣವಾಗಿ ತುಂಬಿಕೊಂಡಿದೆ. ಹೀಗಾಗಿ ಕೆರೆಗೆ ಬಾಗಿನ ಅರ್ಪಿಸೋಕೆ ಅಂತ ಶಾಸಕ ಮಸಾಲೆ ಜಯರಾಮ್ ಕೆರೆವರೆಗೂ ಕುದುರೆ ಏರಿ ಬಂದಿದ್ದಾರೆ.

ಕುದುರೆ ಏರಿ ಬಂದ ಶಾಸಕರನ್ನು ಕಂಡು ಫುಲ್ ಖುಷ್ ಆದ ಕಾರ್ಯಕರ್ತರು ಶಾಸಕರು ಹಾಗೂ ಕುದುರೆ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

 

 


Share this Story:

Follow Webdunia kannada

ಮುಂದಿನ ಸುದ್ದಿ

16 ಮುಸ್ಲಿಂ ಯುವಕರ ಬಂಧನ : ಪಿಎಫ್ಐ ಸಂಘಟನೆಯ ಗೌಪ್ಯ ಸಭೆ