Publish Date: Sat, 27 Jan 2018 (16:08 IST)
Updated Date: Sat, 27 Jan 2018 (16:20 IST)
ಬೆಂಗಳೂರು: ಮಹಾದಾಯಿ ವಿಚಾರದಲ್ಲಿ ಗೋವಾ ಸಿಎಂ ಪರಿಕ್ಕರ್ ಸಭೆ ಕರೆದರೆ ನಾನು ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ವಿಧಾನಸೌದದಲ್ಲಿ ಹೇಳಿದ್ದಾರೆ.
ನೀರಿನ ವಿಚಾರದಲ್ಲಿ ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುತ್ತಿದೆ. ಗೋವಾ ಸಿಎಂ ಅಲ್ಲಿನ ಮುಖಂಡರ ಜತೆ ಚರ್ಚೆ ನಡೆಸಲಿ. ಅನಂತರ ಗೋವಾದ ಸಿಎಂ ಪರಿಕ್ಕರ್ ಸಭೆ ಕರೆಯಲಿ. ಅವರು ಸಭೆ ಕರೆದರೆ ಹೋಗುತ್ತೇನೆ. ಇದರಲ್ಲಿ ಪ್ರತಿಷ್ಠೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ