Select Your Language

Notifications

webdunia
webdunia
webdunia
webdunia

ಅಸ್ಸಾಂ ಮುಖ್ಯಮಂತ್ರಿ ಜೊತೆ ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡರ ಚಾಟ್ ವಿಥ್ ಸಿಎಂ

BJP candidate Tammesh Gowda chats with CM of Assam
bangalore , ಬುಧವಾರ, 3 ಮೇ 2023 (16:30 IST)
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡ್ರು ಅದ್ದೂರಿ ಪ್ರಚಾರ ನಡೆಸುತ್ತಿದ್ದಾರೆ‌.ಅದರಂತೆ ಬಿಜೆಪಿಯ ಗಟಾನುಘಟಿ ನಾಯಕರನ್ನ ತನ್ನ ಕ್ಷೇತ್ರಗಳಲ್ಲಿ ಕರೆಸು ಅದ್ದೂರಿ ಮತಯಾಚನೆ ನಡೆಸುತ್ತಿದ್ದಾರೆ.ಅದರಂತೆ  ಟೆಲಿಕಾಂ ಲೇವೌಟ್ ನ ಬಯಲು ರಂಗಮಂದಿರಲ್ಲಿ ಅಸ್ಸಾಂ ಮುಖ್ಯಮಂತ್ರಿ ಡಾ.ಹಿಮಂತ್ ಬಿಸ್ವಾ ಶರ್ಮಾ ಅವರೊಂದಿಗೆ ಚಾಟ್ ವಿಥ್ ಸಿಎಂ ಕಾರ್ಯಕ್ರಮ ಆಯೋಸಿದ್ದರು.ದೇಶದ ಹಾಗೂ ನರೇಂದ್ರ ಮೋದಿಯವರ ಕೆಲಸದ ತಿಳಿಸಿದ್ರು ಹಾಗೂ ದೇಶದಲ್ಲಿ ಕರ್ನಾಟಕ ಅತ್ಯುತ್ತಮ ರಾಜ್ಯವಾಗಿದೆ.ರಾಜ್ಯದ ಬಿಜೆಪಿ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ.ಎಂದು ತಿಳಿಸಿದ್ರು.ಇನ್ನೂ ತಮ್ಮೇಶ್ ಗೌಡ ಮಾತನಾಡಿದ್ರು, ನಾನು ಯಾವುದೇ ರಾಜಕೀಯ ಹಿನ್ನೆಲೆಯಲ್ಲಿ ಬಂದವನಲ್ಲ,ನಾನು ಕಾಮನ್‌ಮ್ಯಾನ್ ಅದರೆ ನರೇಂದ್ರ ಮೋದಿ ಅವರು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನನ್ನ ಪರವಾಗಿ ಮತಯಾಚಿಸಲು ಇಂದು ಅಸ್ಸಾಂ ಮುಖ್ಯಮಂತ್ರಿ ಆಗಮಿಸಿದ್ದಾರೆ ಇದೆಲ್ಲಾ ನನ್ನ ಭಾಗ್ಯ ಎಂದು ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ದಾಸರಹಳ್ಳಿಯಲ್ಲಿ ಬೈಕ್ ರ್ಯಾಲಿ ನಡೆಸಿದ ಧನಂಜಯ