Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಜೋಡಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಅದ್ಧೂರಿ ವಿವಾಹ

ಚಂದನ್ ಶೆಟ್ಟಿ
ಬಿಗ್ ಬಾಸ್ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ವಿವಾಹ ಅದ್ಧೂರಿಯಾಗಿ ನಡೆಯಿತು.

ಮೈಸೂರಿನ ಹಿನಕಲ್‍ ನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ ನಲ್ಲಿ ಬಿಗ್ ಬಾಸ್ ನ ಯುವ ಜೋಡಿ ವಿವಾಹ ಸಡಗರದಿಂದ ನಡೆಯಿತು.

ಶೆಟ್ಟಿ ಹಾಗೂ ಗೌಡ ಸಂಪ್ರದಾಯಗಳಂತೆ ನಡೆದ ಮದುವೆ ಸಮಾರಂಭಕ್ಕೆ ನಟರಾದ ಧ್ರುವ ಸರ್ಜಾ ದಂಪತಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರು ಸಾಕ್ಷಿಯಾಗಿ ಶುಭ ಹಾರೈಸಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಗಲಭೆಯಲ್ಲಿ 20 ಜನರು ಬಲಿ : ಅಮಿತ್ ಷಾ ಹೇಳಿದ್ದೇನು?